32 C
Mysore
Sunday, May 16, 2021
Home All News ಕೊರೊನಾಗೆ ಖರ್ಚು ಮಾಡಿರೋದೇ ೫೫೦ ಕೋಟಿ…೨ ಸಾವಿರ ಕೋಟಿ ಅವ್ಯವಹಾರ ಹೇಗಾಗುತ್ತೆ…ಎಸ್.ಟಿ.ಎಸ್.ತಿರುಗೇಟು…

ಕೊರೊನಾಗೆ ಖರ್ಚು ಮಾಡಿರೋದೇ ೫೫೦ ಕೋಟಿ…೨ ಸಾವಿರ ಕೋಟಿ ಅವ್ಯವಹಾರ ಹೇಗಾಗುತ್ತೆ…ಎಸ್.ಟಿ.ಎಸ್.ತಿರುಗೇಟು…

ಕೊರೊನಾ ವಿಚಾರದಲ್ಲಿ ೨೨೦೦ ಕೋಟಿ ಅವ್ಯವಹಾರ ಆಗಿದೆ ಎಂದು ಸರ್ಕಾರದ ಮೇಲೆ ಗುರುತರ ಆರೋಪ ಮಾಡಿದ
ಮಾಜಿ ಸಿಎಂ ಸಿದ್ದರಾಮಯ್ಯಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ಕೊಟ್ಟಿದ್ದಾರೆ. ನಾವು ಖರ್ಚು ಮಾಡಿರೋದೇ ೫೫೦ ಕೋಟಿ ೨ ಸಾವಿರ ಕೋಟಿ ಅವ್ಯವಹಾರ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ರೆಸಾರ್ಟ್‌ನಲ್ಲಿ ಕುಳಿತು ಆರೋಪಗಳನ್ನು ಮಾಡಬೇಡಿ.
ವಿಧಾನಸೌಧಕ್ಕೆ ಬನ್ನಿ ನಿಮಗೆ ಬೇಕಾದ ದಾಖಲೆ ಕೊಡುತ್ತೇವೆ.
ಕೊರೊನಾ ವಿಚಾರದಲ್ಲಿ ಅವ್ಯವಹಾರ ಮಾಡುವವರು ಮನುಷ್ಯತ್ವ ಇಲ್ಲದವರು.
ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ ಅಂತಾ ವಿರೋಧ ಮಾಡುತ್ತಿದ್ದಾರೆ
ಯಾವುದೇ ಅವ್ಯವಹಾರ ನಡೆದಿಲ್ಲ ಎಂದು
ಮೈಸೂರಿನಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ…

LEAVE A REPLY

Please enter your comment!
Please enter your name here

- Advertisment -

Most Popular

ಕಾಳಸಂತೆಯಲ್ಲಿ ರೆಮಿಡಿಸಿವಿಯರ್ ಔಷಧ ಮಾರಾಟ…ಐವರ ಬಂಧನ…

ಮೈಸೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ರೆಮಿಡಿಸಿವಿಯರ್ ಔಷಧಗಳನ್ನ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಎರಡು ಜಾಲಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.ಜಾಲದಲ್ಲಿ ಐವರು ಸ್ಟಾಫ್ ನರ್ಸ್...

ಕೋವಿಡ್ ಚಿಕಿತ್ಸೆಗೆ ಸಹಕರಿಸುತ್ತಿರುವ ಆಸ್ಪತ್ರೆಗಳಿಗೆ ಧನ್ಯವಾದ ಹೇಳಿದ ಉಸ್ತುವಾರಿ ಸಚಿವರು

ಹಾಸಿಗೆ ನೀಡಲು ಸಹಕಾರ ನೀಡದಿರುವ ಕೆಲವು ಆಸ್ಪತ್ರೆಗಳಿಗೆ ನೋಟೀಸ್ ನೀಡಲು ಸೂಚನೆ ಮೈಸೂರು, ಮೇ.11: ಕೋವಿಡ್ ಚಿಕಿತ್ಸೆ ಗೆ ಶೇ.50...

ಆಕ್ಸಿಜನೈಟೆಡ್ ಬೆಡ್ ಗಳ ಸಂಖ್ಯೆ ಏರಿಸಲು ಕ್ರಮ: ಎಸ್.ಟಿ.ಸೋಮಶೇಖರ್

ಮೈಸೂರು, ಮೇ.11. ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನೈಟೆಡ್ ಬೆಡ್ ಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಹಕಾರ...

ಲಾಕ್ ಡೌನ್ ನಡುವೆ ಕಾರ್ಪೊರೇಟರ್ ರಿಂದ ಸಾಮಾಜಿಕ ಕಳಕಳಿ…

ದಿನೇ ದಿನೇ ಕೊರೊನಾ ತಾಂಡವವಾಡುತ್ತಿದೆ.ಜನಜೀವನ ಅಸ್ತವ್ಯಸ್ತವಾಗಿದೆ.ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್ ಡೌನ್ ಅಸ್ತ್ರ ಬಳಸಿದೆ.ಅನಗತ್ಯವಾಗಿ ಓಡಾಡುವುದಕ್ಕೆ ಕಡಿವಾಣ ಹಾಕಿದೆ.ಲಾಕ್ ಡೌನ್ ನಡುವೆಯೂ ಜನ ಪ್ರತಿನಿಧಿಯೊಬ್ಬರು...

Recent Comments