ಅಂಗಡಿ ಕಳ್ಳತನ ಮಾಡಿ ಸಿಕ್ಕಿಬಿದ್ದ…ಸರಗಳ್ಳತನದಲ್ಲೂ ತಗಲಾಕಿಕೊಂಡ…
ಅಂಗಡಿ ಕಳ್ಳತನ ಮಾಡಿ ಸಿಕ್ಕಿಬಿದ್ದ…ಸರಗಳ್ಳತನದಲ್ಲೂ ತಗಲಾಕಿಕೊಂಡ… ಟಿ.ನರಸೀಪುರ,ಜುಲೈ30,Tv10 ಕನ್ನಡಅಂಗಡಿಯೊಂದರಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಖದೀಮ ಸರಗಳ್ಳತನದಲ್ಲೂ ತಗಲಾಕಿಕೊಂಡ ಘಟನೆ ಟಿ.ನರಸೀಪುರದಲ್ಲಿ ನಡೆದಿದೆ.ಟಿ.ನರಸೀಪುರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳು ಸೆರೆಯಾಗಿದ್ದು ಬಂಧಿತರಿಂದ 40 ಗ್ರಾಂ ಚಿನ್ನದ ಸರ,13.500/- ರೂ ನಗದು ವಶಪಡಿಸಿಕೊಳ್ಳಲಾಗಿದೆ.
Read More