ಶಿವಮೊಗ್ಗ ಆಯ್ತು…ಕರಾವಳಿ ಆಯ್ತು ಮುಂದೆ ಎಲ್ಲಿ…?ಪ್ರವೀಣ್ ಹತ್ಯೆ ಹಿನ್ನಲೆ ಹೆಚ್ಡಿಕೆ ರಿಯಾಕ್ಷನ್…
ಶಿವಮೊಗ್ಗ ಆಯ್ತು…ಕರಾವಳಿ ಆಯ್ತು ಮುಂದೆ ಎಲ್ಲಿ…?ಪ್ರವೀಣ್ ಹತ್ಯೆ ಹಿನ್ನಲೆ ಹೆಚ್ಡಿಕೆ ರಿಯಾಕ್ಷನ್… ಮೈಸೂರು,ಜುಲೈ28,Tv10 ಕನ್ನಡಮಂಗಳೂರು ಪ್ರವೀಣ್ ಹತ್ಯೆ ವಿಚಾರಕ್ಕೆ ಸಂಭಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.ಇದು ಮತಫಸಲಿನ ರಾಜಕಾರಣ ಇಂತಹ ಘಟನೆ ಅವರಿಗೆ ಒಳ್ಳೆ ರಾಜಕೀಯದ
Read More