Mysore

ವ್ಯಾಪಾರದಲ್ಲಿ ನಷ್ಟ…ಅತ್ತೆ ಮನೆಯಲ್ಲಿ ನೇಣಿಗೆ ಶರಣಾದ ಅಳಿಯ…

ಮೈಸೂರು,ಮೇ26,Tv10 ಕನ್ನಡವ್ಯಾಪಾರದಲ್ಲಿ ನಷ್ಟ ಉಂಟಾದ ಹಿನ್ನಲೆ ಅತ್ತೆ ಮನೆಯಲ್ಲಿ ಅಳಿಯ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ನಲ್ಲಿ ನಡೆದಿದೆ.ಉಬೇದ್(32) ಆತ್ಮಹತ್ಯೆಗೆ ಶರಣಾದ ದುರ್ದೈವಿ.ಬನ್ನಿಮಂಟಪದ ನೊವಾಸಿ ಉಬೇದ್ ಕಂಪ್ಯೂಟರ್ ಬಿಡಿ ಬಾಗಗಳ ವ್ಯಾಪಾರ ಮಾಡುತ್ತಿದ್ದು ನಷ್ಟ ಅನುಭವಿಸಿದ್ದ.ನಂತರ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ
Read More

ನಾನು ಸಚಿವ ಸ್ಥಾನ ಆಕಾಂಕ್ಷಿಯಲ್ಲ…ನೂತನ ಶಾಸಕ ಹರೀಶ್ ಗೌಡ…

ಮೈಸೂರು,ಮೇ26,Tv10 ಕನ್ನಡನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲಮೈಸೂರು‌ ಜಿಲ್ಲೆಯ ಮೂವರು ಹಿರಿಯ ಶಾಸಕರಿಗೆ ಸಚಿವ ಸ್ಥಾನ‌ ಕೊಡಬೇಕು ಎಂಬುದು ನನ್ನ ಆಗ್ರಹ ಎಂದುಮೈಸೂರಿನ ಚಾಮರಾಜ ಕ್ಷೇತ್ರದಿಂದ ಆಯ್ಕೆಯಾದ ಶಾಸಕ ಹರೀಶ್ ಗೌಡ ಹೇಳಿಕೆ ನೀಡಿದ್ದಾರೆ.ಶಾಸಕರಾಗಿರುವ ಮಹದೇವಪ್ಪ, ತನ್ವೀರ್ ಸೇಠ್, ವೆಂಕಟೇಶ್ ಅವರಿಗೆ ಸಚಿವ
Read More

ಮಾಜಿ ಸಚಿವ ಡಾ.ಅಶ್ವತ್ಥ್ ನಾರಾಯಣ್ ವಿರುದ್ದ FIR…ಪ್ರಕರಣ ಮಂಡ್ಯಾ ಗೆ ವರ್ಗಾವಣೆ…

ಮೈಸೂರು,ಮೇ26,Tv10 ಕನ್ನಡಮಾಜಿ ಸಚಿವ ಡಾ ಅಶ್ವಥ್ ನಾರಾಯಣ್ ವಿರುದ್ದ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಮಂಡ್ಯಾ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.ಸಿದ್ದರಾಮಯ್ಯರನ್ನು ಹತ್ಯೆ ಮಾಡಿ ಎಂದು ಹೇಳಿಕೆ ನೀಡಿದ್ದ ಆರೋಪ ಹಿನ್ನಲೆ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ದೂರು ನೀಡಿದ್ದರು.ಫೆಬ್ರವರಿ ತಿಂಗಳಲ್ಲಿ
Read More

ಪತ್ನಿ ಅಕ್ರಮ ಸಂಭಂಧ ಹಿನ್ನಲೆ…ಬೇಸತ್ತ ಪತಿ ನೇಣಿಗೆ…

ಮೈಸೂರು,ಮೇ25,Tv10 ಕನ್ನಡಪತ್ನಿಯ ಅಕ್ರಮ ಸಂಭಂಧ ಬಯಲಾದ ಹಿನ್ನಲೆ ಬೇಸತ್ತ ಪತಿ ನೇಣಿಗೆ ಶರಣಾದ ಘಟನೆ ಮೈಸೂರು ತಾಲೂಕು ಹಳ್ಳಿಕೆರೆ ಹುಂಡಿ ಗ್ರಾಮದಲ್ಲಿ ನಡೆದಿದೆ.ಶಶಿಧರ್(39) ಮೃತ ದುರ್ದೈವಿ.ಬಾರ್ ಬೆಂಡಿಂಗ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಶಶಿಧರ್ 10 ವರ್ಷಗಳ ಹಿಂದೆ ಭವ್ಯಾ ಎಂಬಾಕೆಯನ್ನ ವಿವಾಹವಾಗಿದ್ದರು.ಎರಡು ಮಕ್ಕಳೊಂದಿಗೆ
Read More

ಮಾಜಿ ಸಚಿವ ಅಶ್ವತ್ಥ್ ನಾರಾಯಣ್ ವಿರುದ್ದ FIR ದಾಖಲು…ಸಿದ್ದರಾಮಯ್ಯಗೆ ಹೊಡೆದುಹಾಕಿ ಎಂದು ಹೇಳಿಕೆ ನೀಡಿದ್ದ ಮಾಜಿ ಮಿನಿಸ್ಟರ್…

ಮೈಸೂರು,ಮೇ25,Tv10 ಕನ್ನಡಶಾಸಕ ಮಾಜಿ ಸಚಿವ ಅಶ್ವತ್ ನಾರಾಯಣ್ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.ಉರಿಗೌಡ, ನಂಜೇಗೌಡ ಟಿಪ್ಪುವನ್ನ ಹೊಡೆದು ಹಾಕಿದ ರೀತಿಯಲ್ಲೇ ಸಿದ್ದರಾಮಯ್ಯ ಅವ್ರನ್ನ ಹೊಡೆದು ಹಾಕಬೇಕು ಎಂದು ಅಶ್ವತ್ಥ್ ನಾರಾಯಣ್ ಹೇಳಿಕೆ ನೀಡಿದ್ದರು.ಬಿಜೆಪಿ ಸರ್ಕಾರವಿದ್ದಾಗ
Read More

ಹುಣಸೂರು:ಬೋನಿಗೆ ಬಿದ್ದ ಚಿರತೆ…ಸ್ಥಳೀಯರು ನಿರಾಳ…

ಹುಣಸೂರು,ಮೇ24,Tv10 ಕನ್ನಡತೋಟವೊಂದರಲ್ಲಿ ಇರಿಸಲಾಗಿದ್ದ ಬೋನಿಗೆ ಚಿರತೆ ಸೆರೆಯಾಗಿದೆ.ಹುಣಸೂರು ತಾಲೂಕಿನ ಕಿರಿಜಾಜಿ ಗ್ರಾಮದ ಫಾರ್ಮ್ ಹೌಸ್ ಆವರಣದಲ್ಲಿ ಇರಿಸಲಾಗಿದ್ದ ಬೋನಿಗೆ ಬಿದ್ದಿದೆ.ಜಾಫರ್ ಬೇಗ್ ಎಂಬುವರ ತೋಟದಲ್ಲಿ ಬೋನು ಇರಿಸಲಾಗಿತ್ತು.ಸಾಕು ಪ್ರಾಣಿಗಳನ್ನ ಹೊತ್ತೊಯ್ತುತ್ತಿದ್ದ ಚಿರತೆ ಉಪಟಳದಿಂದ ಸ್ಥಳೀಯರು ಬೇಸತ್ತಿದ್ದರು.ಚಿರತೆಯನ್ನ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ
Read More

ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಆಂಜಿಯೋ ಪ್ಲಾಸ್ಟ್ ಉಚಿತ ಕಾರ್ಯಾಗಾರ…200 ಬಡರೋಗಿಗಳಿಗ ಉಚಿತ ಸ್ಟಂಟ್ ಅಳವಡಿಕೆ…

ಮೈಸೂರು,ಮೇ24,Tv10 ಕನ್ನಡಜಯದೇವ ಹೃದ್ರೋಗ ವಿಜ್ಞನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆಂಜಿಯೋ ಪ್ಲಾಸ್ಟ್ ಕಾರ್ಯಾಗಾರ ಹಾಗೂ 200 ಬಡ ರೋಗಿಗಳಿಗೆ ಉಚಿತ ಸ್ಟಂಟ್ ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಜೂನ್ 12 ರಿಂದ ಜೂನ್ 18 ರವರೆಗೆ ಕಾರ್ಯಕ್ರಮ ನಡೆಯಲಿದೆ.ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಜೂನ್ 12
Read More

ಮುಡಾ ಅಧ್ಯಕ್ಷರಾಗಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರ ಸ್ವೀಕಾರ…ದಾಖಲೆ ಪತ್ರಗಳನ್ನ ರವಾನಿಸುವಂತೆ ಎಲ್ಲಾ ಇಲಾಖೆ ಮುಖ್ಯಸ್ಥರಿಗೆ ಮನವಿ …

ಮೈಸೂರು,ಮೇ23,Tv10 ಕನ್ನಡಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಇಂದು ಅಧಿಕಾರ ಸ್ವೀಕರಿಸಿದ್ದಾರೆ.ಪ್ರಾಧಿಕಾರದ ಕೆಲಸ ಕಾರ್ಯಗಳಿಗೆ ಸಂಭಂಧಿಸಿದಂತೆ ನನ್ನ ಗಮನಕ್ಕೆ ಬರಬೇಕಾದಂತಹ ಅರೆಸರ್ಕಾರಿ ಪತ್ರಗಳು,ಗೌಪ್ಯ ಪತ್ರಗಳು ಹಾಗೂ ಇತರೆ ದಾಖಲೆಗಳನ್ನ ಪ್ರಾಧಿಕಾರದ ಅಧ್ಯಕ್ಷರ ಕಚೇರಿಗೆ ಹಾಜರು ಪಡಿಸುವಂತೆ ಸರ್ಕಾರದ ವಿವಿದ ಇಲಾಖೆಗಳ
Read More

ಭಾರಿ ಮಳೆಗಾಳಿಗೆ ತತ್ತರಿಸಿದ ಸರಗೂರು ಜನತೆ…ಬೆಳೆ ನಾಶ…

ಭಾರಿ ಮಳೆಗಾಳಿಗೆ ತತ್ತರಿಸಿದ ಸರಗೂರು ಜನತೆ…ಬೆಳೆ ನಾಶ… ಮೈಸೂರು,ಮೇ23,Tv10 ಕನ್ನಡಭಾರೀ ಗಾಳಿ ಮಳೆಸರಗೂರಿನಲ್ಲಿ ಅಪಾರ ಹಾನಿಯಾಗಿದೆ.ಬಿರುಗಾಳಿ ಸಹಿತ ಸುರಿದ ಮಳೆಗೆ ಸರಗೂರಿನ ಜನ ತತ್ತರಿಸಿದ್ದಾರೆ. ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಬಿರುಗಾಳಿಗೆ ಹಂಚಿಪುರ ಗ್ರಾಮ ಪಂಚಾಯತಿ ಕಚೇರಿಯ ಮೇಲ್ಚಾವಣಿ ನೆಲಕಚ್ಚಿದೆ.ಕಚೇರಿಯ ಪೀಠೋಪಕರಣಗಳು,
Read More

ಭಾರಿ ಮಳೆ ಎಫೆಕ್ಟ್…ಸಿಡಿಲು ಬಡಿದು ರೈತ ಸಾವು…

ಹುಣಸೂರು,ಮೇ22,Tv10 ಕನ್ನಡಸಿಡಿಲು ಬಡಿದು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತ ಸಾವನ್ನಪ್ಪಿದ ಘಟನದಹುಣಸೂರು ತಾಲೂಕಿನ ಮಂಟಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಹರೀಶ್(42) ಮೃತ.ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆ ಸುರಿದಿದೆ.ಜಮೀನನಲ್ಲಿದ್ದ ಗುಡಿಸಲ ಬಳಿ ಹರೀಶ್ ಆಶ್ರಯ ಪಡೆದಿದ್ದರು.ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಬಿಳಿಕೆರೆ
Read More