ಮನೆಮುಂದೆ ಗಾಂಜಾ ಬೆಳೆದಿದ್ದ ಭೂಪ ಅಂದರ್…9 ಕೆಜಿ ಗಾಂಜಾ ವಶ…
ಮನೆಮುಂದೆ ಗಾಂಜಾ ಬೆಳೆದಿದ್ದ ಭೂಪ ಅಂದರ್…9 ಕೆಜಿ ಗಾಂಜಾ ವಶ… ಶ್ರೀರಂಗಪಟ್ಟಣ,ಅ31,Tv10 ಕನ್ನಡ ಶ್ರೀರಂಗಪಟ್ಟಣ ಟೌನ್ ಪೊಲೀಸರ ಕಾರ್ಯಾಚರಣೆಯಲ್ಲಿಮನೆ ಮುಂದೆ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿ ಬಂಧನವಾಗಿದೆ.ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದಲ್ಲಿಮನೆ ಮುಂದೆ ಅಲಂಕಾರಿಕ ಗಿಡ ಎಂದು ಜನರಿಗೆ ನಂಬಿಸಿ 5 ಗಾಂಜಾ ಗಿಡ ಬೆಳೆದಿದ್ದ.ಗಿಡದ ಸುತ್ತಲೂ ಸೀರೆ ಕಟ್ಟಿ ಮರೆಮಾಚಿದ್ದ.ಈತನ ವಿರುದ್ಧ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು.ಶ್ರೀರಂಗಪಟ್ಟಣ ಟೌನ್ ಪೊಲೀಸರಕಾರ್ಯಾಚರಣೆ ನಡೆಸಿದ ವೇಳೆ ವ್ಯಕ್ತಿ ಮನೆ ಮುಂದೆ
Read More