ದತ್ತಾತ್ರೇಯ ಆಗಮನ ಹಿನ್ನಲೆ…ಮಾಜಿ ಶಾಸಕ ಎಂ.ಕೆ.ಎಸ್ ರಿಂದ ದಸರಾ ಗಜಪಡೆಗೆ ವಿಶೇಷ ಸತ್ಕಾರ…
ದತ್ತಾತ್ರೇಯ ಆಗಮನ ಹಿನ್ನಲೆ…ಮಾಜಿ ಶಾಸಕ ಎಂ.ಕೆ.ಎಸ್ ರಿಂದ ದಸರಾ ಗಜಪಡೆಗೆ ವಿಶೇಷ ಸತ್ಕಾರ… ಮೈಸೂರು,ಸೆ16,Tv10 ಕನ್ನಡದಸರಾ ಆನೆ ಲಕ್ಷ್ಮೀ ಪುತ್ರ ದತ್ತಾತ್ರೆಯನಿಗೆ ಜನ್ಮ ನೀಡಿರುವ ಹಿನ್ನೆಲೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇಂದು ಗಜಪಡೆಗೆ ಕಬ್ಬು,ಬೆಲ್ಲ,ಬಾಳೆ ಹಣ್ಣು ನೀಡಿ ಸತ್ಕರಿಸಿದರು.ಗಜಪಡೆಗೆ ಸೇರಿದ ದತ್ತಾತ್ರೇಯನ ಆಗಮನವನ್ನ ವಿಶೇಷವಾಗಿ ಆಚರಿಸಿ ಶುಭಹಾರೈಸಿದರು.ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದ ಲಕ್ಷ್ಮಿ ಅರಮನೆ ಆವರಣದಲ್ಲಿ ಗಂಡು ಮರಿಗೆ ಜನ್ಮ ನೀಡಿದೆ.ರಾಜವಂಶಸ್ಥರು ಲಕ್ಷ್ಮಿ ಪುತ್ರನಿಗೆ ದತ್ತಾತ್ರೇಯ ಎಂದು
Read More