ಉರಿಗೌಡ,ನಂಜೇಗೌಡ ಚಿತ್ರ ನಿರ್ಮಾಣ ಕೈಬಿಟ್ಟ ಮುನಿರತ್ನ…ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ಫಲಪ್ರದ…
ಉರಿಗೌಡ,ನಂಜೇಗೌಡ ಚಿತ್ರ ನಿರ್ಮಾಣ ಕೈಬಿಟ್ಟ ಮುನಿರತ್ನ…ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ಫಲಪ್ರದ… ಮಂಡ್ಯ,ಮಾ20,Tv10 ಕನ್ನಡಉರಿಗೌಡ,ನಂಜೇಗೌಡ ವಿವಾದಿತ ಚಿತ್ರ ನಿರ್ಮಾಣವನ್ನ ನಿರ್ಮಾಪಕ ಮುನಿರತ್ನ ಕೈ ಬಿಟ್ಟಿದ್ದಾರೆ.ಸ್ವಾಮಿ ನಿರ್ಮಲಾನಂದನಾಥ ಸ್ವಾಮೀಜಿ ರನ್ನ ಇಂದು ಮುನಿರತ್ನ ಭೇಟಿ ಮಾಡಿದ್ದರು.ಸ್ವಾಮೀಜಿಗಳವರ ಮನವಿಗೆ ಸ್ಪಂದಿಸಿದ ಮುನಿರತ್ನ ಚಿತ್ರನಿರ್ಮಾಣ ಯೋಜನೆ ಕೈ ಬಿಟ್ಟಿದ್ದಾರೆ.ಬೆಂಕಿ ಹಚ್ಚಿದ ಸ್ಥಳದಲ್ಲೇ ವಿವಾದ ಶಮನವಾದಂತಾಗಿದೆ.ಫೆ.14ರಂದು ಸಚಿವ ಅಶ್ವತ್ಥ ನಾರಾಯಣಕೊಮ್ಮೇರಹಳ್ಳಿಯಲ್ಲಿ ಉರಿಗೌಡ, ನಂಜೇಗೌಡರ ಬಗ್ಗೆ ಭಾವೋಧ್ವೇಗದ ಭಾಷಣ ಮಾಡಿಟಿಪ್ಪು ಬೇಕಾ? ಉರಿಗೌಡ, ನಂಜೇಗೌಡರು ಬೇಕಾ?ಟಿಪ್ಪುವನ್ನು ಉರಿಗೌಡ,
Read More