ರಾಷ್ಟ್ರಧ್ವಜದ ಮೇಲೆ ಕುಳಿತು ಶಾಸಕನ ಪುತ್ರನ ಸಂಭ್ರಮ…ವಿಡಿಯೋ ವೈರಲ್…
ರಾಷ್ಟ್ರಧ್ವಜದ ಮೇಲೆ ಕುಳಿತು ಶಾಸಕನ ಪುತ್ರನ ಸಂಭ್ರಮ…ವಿಡಿಯೋ ವೈರಲ್… ವಿಜಯಪುರ,ಆಗಸ್ಟ್14,Tv10 ಕನ್ನಡಶಾಸಕ ಎಸ್.ಎಸ್.ಪಾಟೀಲ್ ನಡಹಳ್ಳಿ ಪುತ್ರ ರಾಷ್ಟ್ರಧ್ವಜದ ಮೇಲೆ ಕುಳಿತು ರಾಲಿಯಲ್ಲಿ ಭಾಗಿಯಾದ ವಿಡಿಯೋ ವೈರಲ್ ಆಗಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ ಭಾರಿ ಟೀಕೆಗೆ ಗುರಿಯಾಗಿದೆ.ಹರ್ ಘರ್ ತಿರಂಗಾ ರ್ಯಾಲಿಯಲ್ಲಿ ಶಾಸಕ ಎ.ಎಸ್ ಪಾಟೀಲ ನಡಹಳ್ಳಿ ಯಡವಟ್ಟು ಮಾಡಿದ್ದಾರೆ. ಮುದ್ದೇಬಿಹಾಳ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ರವರು ಆನೆ ಮೇಲೆ ತ್ರಿವರ್ಣ ಧ್ವಜ ಹೊದಿಸಿ ಅದರ ಮೇಲೆ ಅವರ ಮಗನನ್ನು
Read More