ಸುಳ್ಳುಸುದ್ದಿ ಹಬ್ಬಿಸುವವರಿಗೆ,ಚಾರಿತ್ರ್ಯವಧೆ ಮಾಡುವವರಿಗೆ ಕಡಿವಾಣ ಹಾಕಿ…ಸಿದ್ದರಾಮಯ್ಯ ಖಡಕ್ ವಾರ್ನಿಂಗ್…
ಮೈಸೂರು,ಆ28,Tv10 ಕನ್ನಡ ಸುಳ್ಳು ಸುದ್ದಿ ಹಬ್ಬಿಸುವವರಿಗೆ,ಚಾರಿತ್ರ್ಯ ವಧೆ ಮಾಡುವವರಿಗೆ ಕಡಿವಾಣ ಹಾಕಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.ಸಮಾಜದಲ್ಲಿ ಶಾಂತಿ ಕದಡುವ ವದಂತಿಗಳನ್ನ ಸೃಷ್ಟಿ ಮಾಡೋರ ಮೇಲೆ ಕೇಸ್ ಹಾಕಿ.ಕಂಪ್ಲೇಂಟ್ಗೆ ಕಾಯಬಾರದು.ಸುಮೋಟೋ ಕೇಸ್ ಹಾಕಿ ಒಳಗಡೆ ಹಾಕ್ಬೇಕು.ತಕ್ಷಣ ಕೋರ್ಟಿಗೆ ಪ್ರಡ್ಯೂಸ್ ಮಾಡಬೇಕು.ಯಾವುದೇ ಮುಲಾಜು ಇಡಬಾರದು ಎಂದು ಇಂದು ನಡೆದಕೆಡಿಪಿ ಸಭೆಯಲ್ಲಿ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.ಮೈಸೂರು, ಮಂಡ್ಯ ಚಾಮರಾಜನಗರ, ಕೊಡಗು, ಹಾಸನ ಭಾಗದಲ್ಲಿ ಡ್ರಗ್ಸ್ ಬಗ್ಗೆ
Read More