ಛಳಿ…ಛಳಿ…ನಿರಾಶ್ರಿತರಿಗೆ ಕಂಬಳಿ…ಕೆಎಂಪಿಕೆ ಟ್ರಸ್ಟ್ ನ ಮುಂದುವರೆದ ಸಾಮಾಜಿಕ ಕಳಕಳಿ…
ಮೈಸೂರು,ಡಿ9,Tv10 ಕನ್ನಡ ಡಿಸೆಂಬರ್ ಬಂತೆಂದರೆ ಮೈಕೊರೆವ ಛಳಿ ಆರಂಭವಾದಂತೆ. ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣ ಸುತ್ತಮುತ್ತ ರಾತ್ರಿವೇಳೆ ಫುಟ್ ಪಾತ್ ಗಳನ್ನ ಆಶ್ರಯಿಸುವ ನಿರಾಶ್ರಿತರಿಗೆ ಮೈಕೊರೆವ ಛಳಿಯ ಹೊಡೆತ ಸಹಜ.ಇವರ ನೆರವಿಗೆ ಸರ್ಕಾರ ಬಂತೋ ಇಲ್ವೋ ಗೊತ್ತಿಲ್ಲ.ಆದ್ರೆ ಮೈಸೂರಿನ ಕೆಎಂಪಿಕೆ ಟ್ರಸ್ಟ್ ಅಂತೂ ಪ್ರತಿವರ್ಷ ಆಸರೆಯಾಗಿ ನಿಲ್ಲುತ್ತಿದೆ.ರಾತ್ರಿವೇಳೆ ಛಳಿಗೆ ಮೈಯೊಡ್ಡಿ ಮಲಗುವ ಈ ಮಂದಿಯನ್ನ ಗುರುತಿಸಿ ಕಂಬಳಿಗಳನ್ನ ನೀಡುವ ಮೂಲಕ ಸಾಮಾಜಿಕ ಕಳಕಳಿ ತೋರುತ್ತಿದೆ.ಕಳೆದ ನಾಲ್ಕಾರು ವರ್ಷಗಳಿಂದ ಇಂತಹ
Read More