ಭಾರತ್ ಜೋಡೋ ಫ್ಲೆಕ್ಸ್ ನಲ್ಲಿ ಕನ್ನಡ ಮಾಯ…ಕರಾವೇ ಜಿಲ್ಲಾಧ್ಯಕ್ಷನಿಂದ ಮಸಿ ಬಳಿದು ಆಕ್ರೋಷ…
ಭಾರತ್ ಜೋಡೋ ಫ್ಲೆಕ್ಸ್ ನಲ್ಲಿ ಕನ್ನಡ ಮಾಯ…ಕರಾವೇ ಜಿಲ್ಲಾಧ್ಯಕ್ಷನಿಂದ ಮಸಿ ಬಳಿದು ಆಕ್ರೋಷ… ನಂಜನಗೂಡು,ಸೆ29,Tv10 ಕನ್ನಡಕಾಂಗ್ರೆಸ್ ನಿಂದ ಹಮ್ಮಿಕೊಳ್ಳಲಾದ ಭಾರತ್ ಜೋಡೋ ಅಭಿಯಾನದ ಫ್ಲೆಕ್ಸ್ ನಲ್ಲಿ ಕನ್ನಡ ಭಾಷೆ ಮಾಯವಾದ ಹಿನ್ನಲೆ ಕರಾವೇ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಮಸಿ ಬಳಿದು ಆಕ್ರೋಷ ವ್ಯಕ್ತಪಡಿಸಿದ್ದಾರೆ.ರಾಹುಲ್ ಗಾಂಧಿ ಹಾಗೂ ಇತರ ಕಾಂಗ್ರೆಸ್ ನಾಯಕರನ್ನೊಳಗೊಂಡ ಫ್ಲೆಕ್ಸ್ ನಂಜನಗೂಡಿನಲ್ಲಿ ರಾರಾಜಿಸುತ್ತಿದೆ.ಗುಂಡ್ಲುಪೇಟೆ ವರೆಗೂ ಹೆಜ್ಜೆಹೆಜ್ಜೆಗೂ ಫ್ಲೆಕ್ಸ್ ಗಳನ್ನ ಅಳವಡಿಸಲಾಗಿದೆ.ಆದರೆ ಫ್ಲೆಕ್ಸ್ ಗಳಲ್ಲಿ ಕನ್ನಡ ಭಾಷೆ ಮಾಯವಾಗಿದೆ.ಹೀಗಾಗಿ ರೊಚ್ಚಿಗೆದ್ದ
Read More