ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪಟ್ಟಿ ಬಿಡುಗಡೆ…ಮೈಸೂರು ಡಾ.ಹೆಚ್.ಸಿ.ಎಂ,ಚಾಮರಾಜನಗರ ಕೆ.ವೆಂಕಟೇಶ್,ಮಂಡ್ಯ ಕೆ.ವೆಂಕಟೇಶ್,ಕೊಡಗು ಭೊಸರಾಜು…
ಮೈಸೂರು,ಜೂ9,Tv10 ಕನ್ನಡ31 ಜಿಲ್ಲೆಗಳ ಉಸ್ತುವಾರಿ ಸಚಿವರ ಅಧಿಕೃತ ಪಟ್ಟಿ ಬಿಡುಗಡೆಯಾಗಿದೆ.ಮೈಸೂರಿನ ಉಸ್ತುವಾರಿ ಜವಾಬ್ದಾರಿಯನ್ನ ಡಾ.ಹೆಚ್.ಸಿ.ಮಹದೇವಪ್ಪನವರ ಹೆಗಲಿಗೇರಿಸಲಾಗಿದೆ.ಮಂಡ್ಯಾ ಉಸ್ತುವಾರಿಯಾಗಿ ಚಲುವನಾರಾಯಣ ಸ್ವಾಮಿ,ಕೊಡಗು ಉಸ್ತುವಾರಿಯಾಗಿ ಭೋಸರಾಜು ರವರಿಗೆ ನೇಮಕ ಮಾಡಲಾಗಿದೆ.ಒಟ್ಟು 31 ಜಿಲ್ಲೆಗಳಿಗೆ ಉಸ್ತುವಾರಿ ಮಂತ್ರಿಗಳನ್ನ ನೇಮಕ ಮಾಡಲಾಗಿದೆ…
Read More