ಹೆಣ್ಣು ಭ್ರೂಣ ಹತ್ಯೆ ಕರಾಳ ದಂಧೆ…ಮೂವರು ಆರೋಪಿಗಳ ಬಂಧನ…
ಮಂಡ್ಯ,ಸೆ8,Tv10 ಕನ್ನಡ ಹೆಣ್ಣು ಭ್ರೂಣ ಪತ್ತೆ, ಹತ್ಯೆ ಪ್ರಕರಣಕ್ಕೆ ಸಂಭಂಧಿಸಿದಂತೆ ಮಂಡ್ಯ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಈಗಾಗಲೇ 12 ಜನರನ್ನ ಜೈಲಿಗಟ್ಟಿರುವ ಪೊಲೀಸರು ಇದೀಗ ಮೂವರನ್ನ ಅರೆಸ್ಟ್ ಮಾಡಿದ್ದಾರೆ. ಪ್ರಕರಣದಲ್ಲಿ ಇನ್ನು ಆರೇಳೂ ಆರೋಪಿಗಳು ಬಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು ತನಿಖೆಯನ್ನ ಪೊಲೀಸರು ಮುಂದುವರೆಸಿದ್ದರು. ಬಂಧಿತರಿಂದ 2 ಸ್ಕ್ಯಾನಿಂಗ್ ಯಂತ್ರ ಹಾಗೂ ಒಂದು ಕಾರು ವಶಕ್ಕೆ ಪಡೆಯಲಾಗಿದೆ. ಬನ್ನೂರಿನ ರಾಮಕೃಷ್ಣ@ಹರೇ ಕೃಷ್ಣ, ಮೈಸೂರಿನ ಸೋಮಶೇಖರ್@ಪಾಟೀಲ್, ಹಾಗೂ ಬನ್ನೂರಿನ ಗುರು
Read More