ಮಹಿಳೆ ಕೊಂದ ಸ್ಥಳದಲ್ಲೇ ಹಸು ಬಲಿ ಪಡೆದ ಹುಲಿ…ಅರಣ್ಯಾಧಿಕಾರಿಗಳ ವಿರುದ್ದ ಸ್ಥಳೀಯರ ಆಕ್ರೋಷ…
ನಂಜನಗೂಡು,ನ20,Tv10 ಕನ್ನಡ ಕಳೆದ ವರ್ಷ ಮಹಿಳೆಯನ್ನ ಕೊಂದಿದ್ದ ಸ್ಥಳದಲ್ಲೇ ಹುಲಿರಾಯ ಹಸುವೊಂದನ್ನ ಬಲಿ ಪಡೆದಿದ್ದಾನೆ.ಹುಲಿ ಕಾಟದಿಂದ ಮುಕ್ತಿ ಸಿಗದ ಹಿನ್ನಲೆ
Read More