Mysore

ದೇವರಾಜ ಠಾಣೆ ಪೊಲೀಸರ ಕಾರ್ಯಾಚರಣೆ…ಕಳ್ಳತನವಾಗಿದ್ದ ಮಗು ಕೇವಲ ಐದು ಗಂಟೆಯಲ್ಲಿ ಪತ್ತೆ…ಆರೋಪಿ ಅಂದರ್…

ಮೈಸೂರು,ಮಾ18,Tv10 ಕನ್ನಡಚಲುವಾಂಬ ಆಸ್ಪತ್ರೆಯಲ್ಲಿ ಕಳ್ಳತನ ಮಾಡಿದ್ದ ಮಗುವನ್ನ ಕೇವಲ 5 ಗಂಟೆಯಲ್ಲಿ ಪತ್ತೆ ಮಾಡಿ ತಾಯಿಗೊಪ್ಪಿಸಿದ ದೇವರಾಜ ಠಾಣೆ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.ಮಗು ಇಲ್ಲದ ಕಾರಣ ಕಳ್ಳತನ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾಳೆ.ಚೆಲುವಾಂಬ ಆಸ್ಪತ್ರೆ ಯ ವಾರ್ಡ್ ನಲ್ಲಿ ಸುಶ್ರುಷೆ
Read More

ಸಿಸಿಬಿ ಪೊಲೀಸರ ಕಾರ್ಯಾಚರಣೆ…ಜೂಜಾಟ ಆಡುತ್ತಿದ್ದ 8 ಮಂದಿ ಬಂಧನ…ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 12.54 ಲಕ್ಷ ನಗದು ವಶ…

ಮೈಸೂರು,ಮಾ16,Tv10 ಕನ್ನಡಅಂದರ್ ಬಾಹರ್ ಜೂಜಾಟದ ಕೇಂದ್ರಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 12.54 ಲಕ್ಷ ನಗದು ಹಾಗೂ 7.60 ಲಕ್ಷ ಮುಖಬೆಲೆಯ ವಿವಿಧ ಕಾಯಿನ್ ಗಳನ್ನ ವಶಪಡಿಸಿಕೊಂಡಿದ್ದಾರೆ.ಹುಣಸೂರು ರಸ್ತೆಯಲ್ಲಿರುವ ಸಿಟಿ ಸ್ಪೋರ್ಟ್ಸ್ ಕ್ಲಬ್ ಮೇಲೆ ದಾಳಿ
Read More

ವಿವಿ ಪುರಂ ಪೊಲೀಸರ ಕಾರ್ಯಾಚರಣೆ…ಸರಗಳ್ಳತನ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಅಂದರ್…1.80 ಲಕ್ಷ ಮೌಲ್ಯದ ಚಿನ್ನದ ಸರ ವಶ…

ವಿವಿ ಪುರಂ ಪೊಲೀಸರ ಕಾರ್ಯಾಚರಣೆ…ಸರಗಳ್ಳತನ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಅಂದರ್…1.80 ಲಕ್ಷ ಮೌಲ್ಯದ ಚಿನ್ನದ ಸರ ವಶ… ಮೈಸೂರು,ಮಾ16,Tv10 ಕನ್ನಡಸರಗಳ್ಳತನ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನ ಬಂಧಿಸುವಲ್ಲಿ ವಿವಿ ಪುರಂ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತನಿಂದ 1.80 ಲಕ್ಷ ಮೌಲ್ಯದ 65
Read More

ಸಾವಿನಲ್ಲಿ ಒಂದಾದ ತಂದೆಮಗ…ಎಚ್.ಡಿ.ಕೋಟೆಯಲ್ಲಿ ಮನಕಲುಕುವ ಘಟನೆ…

ಸಾವಿನಲ್ಲಿ ಒಂದಾದ ತಂದೆಮಗ…ಎಚ್.ಡಿ.ಕೋಟೆಯಲ್ಲಿ ಮನಕಲುಕುವ ಘಟನೆ… ಹೆಚ್.ಡಿ.ಕೋಟೆ,ಮಾ15,Tv10 ಕನ್ನಡತಂದೆಯ ಸಾವಿನ ಬೆನ್ನ ಹಿಂದೆಯೇ ಮಗ ಸಾವನ್ನಪ್ಪಿದ ಮನಕಲುಕುವ ಘಟನೆ ಹೆಚ್.ಡಿ.ಕೋಟೆಯ ಜಕ್ಕಳ್ಳಿ ಕಾಲೋನಿಯಲ್ಲಿ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆ ನಿನ್ನೆ ತಂದೆ ನೇಣಿಗೆ ಶರಣಾದರೆ ತಂದೆ ಸಾವಿನಿಂದ ಮನನೊಂದ ಮಗ ಕೂಡ
Read More

*ಇಂದು ಬಾಂಬೆ ರಿಟರ್ನ್ ಡೇಸ್ ಪುಸ್ತಕ ರಿಲೀಸ್…ಸಾಹಿತಿ ವೀರಭದ್ರಪ್ಪ ಬಿಸ್ಲಳ್ಳಿ ಬರೆದ ಬುಕ್

ಮೈಸೂರು,ಮಾ15,Tv10 ಕನ್ನಡಮೈಸೂರಿನ ಸಾಹಿತಿ ವೀರಭದ್ರಪ್ಪ ಬಿಸ್ಲಳ್ಳಿ ಬರೆದ ಪುಸ್ತಕ ರೂಪದಲ್ಲಿ ಬಾಂಬೆ ಡೇಸ್ ಸ್ಟೋರಿ ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಲೋಕಾರ್ಪಣೆಯಾಗಲಿದೆ.ಆಪರೇಷನ್ ಕಮಲಕ್ಕೆ ಒಳಗಾಗಿದ್ದ 17 ಶಾಸಕರ ಬಗೆಗಿನ ಪುಸ್ತಕ ಇಂದು ಬಿಡುಗಡೆಯಾಗಲಿದೆ.ಸಂಜೆ 6:30 ಕ್ಕೆ ಪುಸ್ತಕ ಬಿಡುಗಡೆ ಕಾರ್ಯಕ್ರಮ
Read More

ಧ್ರುವನಾರಾಯಣ್ ಅಗಲಿಕೆ ಹಿನ್ನಲೆ…ಪುತ್ರನ ಪರ ಬೆಂಬಲಿಗರ ಬ್ಯಾಟಿಂಗ್…

ಧ್ರುವನಾರಾಯಣ್ ಅಗಲಿಕೆ ಹಿನ್ನಲೆ…ಪುತ್ರನ ಪರ ಬೆಂಬಲಿಗರ ಬ್ಯಾಟಿಂಗ್… ಚಾಮರಾಜನಗರ,ಮಾ14,Tv10 ಕನ್ನಡಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ನಿಧನವಾದ ಬೆನ್ನಹಿಂದೆಯೇ ನಂಜನಗೂಡು ಮೀಸಲು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಚುರುಕಾಗುತ್ತಿದೆ.ನಂಜನಗೂಡಿನಿಂದ ಆರ್.ಧ್ರುವನಾರಾಯಣ್ ಸ್ಪರ್ಧೆ ಗ್ಯಾರೆಂಟಿ ಎನ್ನಲಾಗಿದ್ದು ಈಗಾಗಲೇ ಸಿದ್ದತೆ ನಡೆಸಿದ್ದರು.ಈ ಮಧ್ಯೆ ಧ್ರುವನಾರಾಯಣ್ ಅಗಲಿದ್ದರು.ನಂಜನಗೂಡಿನ ಕ್ಷೇತ್ರಕ್ಕೆ
Read More

ಕ್ರೀಡೆಗಳ ಹೆಸರಲ್ಲಿ ಮತಬೇಟೆ…ಹುಣಸೂರಿನಲ್ಲಿ ಆಕಾಂಕ್ಷಿಗಳ ರಾಜಕೀಯ ಆಟ…

ಕ್ರೀಡೆಗಳ ಹೆಸರಲ್ಲಿ ಮತಬೇಟೆ…ಹುಣಸೂರಿನಲ್ಲಿ ಆಕಾಂಕ್ಷಿಗಳ ರಾಜಕೀಯ ಆಟ… ಹುಣಸೂರು,ಮಾ14,Tv10 ಕನ್ನಡಚುನಾವಣೆ ಘೋಷಣೆಗೂ ಮುನ್ನ ಹುಣಸೂರಿನಲ್ಲಿ ಆಕಾಂಕ್ಷಿಗಳು ರಾಜಕೀಯ ಆಟ ಶುರು ಮಾಡಿದ್ದಾರೆ.ಮತದಾರರನ್ನ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.ನಾನಾ ರೀತಿಯಲ್ಲಿ ಮತದಾರರಿಗೆ ಹತ್ತಿರವಾಗುತ್ತಿದ್ದಾರೆ.ಕಾರ್ಯಕ್ರಮಗಳು,ಹುಟ್ಟುಹಬ್ಬಗಳು,ಜಾತ್ರಾಮಹೋತ್ಸವಗಳಲ್ಲಿ ಪಾಲ್ಗೊಳ್ಳುವ ಮೂಲಕ ಸೆಳೆಯುತ್ತಿದ್ದಾರೆ.ಸಧ್ಯ ಕ್ರೀಡೆಯನ್ನೂ ಸಹ ಆಕಾಂಕ್ಷಿಗಳು ಬಿಟ್ಟಿಲ್ಲ.ಕ್ರೀಡೆ
Read More

ಯುವಕ ಅನುಮಾನಾಸ್ಪದ ಸಾವು…ಅಂತ್ಯಕ್ರಿಯೆ ವೇಳೆ ದೇಹದ ಮೇಲೆ ಗಾಯಗಳು ಪತ್ತೆ…

ಹುಣಸೂರು,ಮಾ14,Tv10 ಕನ್ನಡಸಂಭಂಧಿಕರ ಹುಟ್ಟುಹಬ್ಬ ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಮಲಗಿದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ವಿನಯ್ (22) ಮೃತ ದುರ್ದೈವಿ.ಅಂತ್ಯಕ್ರಿಯೆಗೆ ಸಿದ್ದಪಡಿಸುತ್ತಿದ್ದ ವೇಳೆ ವಿನಯ್ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದೆ.ಪೋಷಕರು ಸಾವಿನ
Read More

272 ಮನೆಗಳಿಗೆ ಹಕ್ಕುಪತ್ರ ವಿತರಣೆ…

272 ಮನೆಗಳಿಗೆ ಹಕ್ಕುಪತ್ರ ವಿತರಣೆ… ಮೈಸೂರು,ಮಾ13,Tv10 ಕನ್ನಡಚಾಮರಾಜ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂಖ್ಯೆ 18 ರ ಮಂಜುನಾಥಪುರ ಪ್ರದೇಶದಲ್ಲಿ ಕಳೆದ 30-40 ವರ್ಷಗಳಿಂದ ವಾಸವಾಗಿರುವ ಒಟ್ಟು 272 ನಿವಾಸಿಗಳಿಗೆ ಇಂದು ಹಕ್ಕುಪತ್ರ ವಿತರಿಸಲಾಯಿತು. ಮನೆಗಳಿಗೆ ಯಾವುದೇ ದಾಖಲೆ ಇಲ್ಲದೆ ಹಲವು ವರ್ಷಗಳಿಂದ
Read More

ಮೈಸೂರು:ಸರ್ಕಾರಿ ರಸ್ತೆ ತೆರುವು…ಜಿಲ್ಲಾಡಳಿತದಿಂದ ಕಾರ್ಯಾಚರಣೆ…

ಮೈಸೂರು:ಸರ್ಕಾರಿ ರಸ್ತೆ ತೆರುವು…ಜಿಲ್ಲಾಡಳಿತದಿಂದ ಕಾರ್ಯಾಚರಣೆ… ಮೈಸೂರು,ಮಾ8,Tv10ಮೈಸೂರು ಎಲೆತೋಟದಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ರಸ್ತೆಯನ್ನ ತೆರುವುಗೊಳಿಸಲಾಗಿದೆ.ಸರ್ವೆ ನಂ.65,68,69,109 ರಲ್ಲಿ ಇರುವ ಸರ್ಕಾರಿ ರಸ್ತೆ ಒತ್ತುವರಿ ತೆರವು ಗೊಳಿಸಲಾಗಿದೆ.ಜಿಲ್ಲಾಡಳಿತದ ವತಿಯಿಂದ ರಸ್ತೆ ತೆರುವುಗೊಳಿಸಲಾಗಿದೆ.ಸಾಕಷ್ಟು ದೂರುಗಳು ಬಂದ ಹಿನ್ನಲೆ ಕ್ರಮ ಕೈಗೊಳ್ಳಲಾಗಿದೆ…
Read More