ಇರ್ವಿನ್ ರಸ್ತೆ ಮಸೀದಿ ಸಮಸ್ಯೆಗೆ ಪರಿಹಾರ…ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಮಸೀದಿ ಗೋಪುರ…ತೆರವಿಗೆ ಮುಂದಾದ ಮಸೀದಿ ಸಿಬ್ಬಂದಿ…
ಇರ್ವಿನ್ ರಸ್ತೆ ಮಸೀದಿ ಸಮಸ್ಯೆಗೆ ಪರಿಹಾರ…ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಮಸೀದಿ ಗೋಪುರ…ತೆರವಿಗೆ ಮುಂದಾದ ಮಸೀದಿ ಸಿಬ್ಬಂದಿ… ಮೈಸೂರು,ಆಗಸ್ಟ್12,Tv10 ಕನ್ನಡಮೈಸೂರಿನಲ್ಲಿ ರಸ್ತೆ ಅಗಲಿಕರಣಕ್ಕೆ ಸಮಸ್ಯೆಯಾಗಿದ್ದ ಮಸೀದಿ ಗೋಪುರ ತೆರವಿಗೆ ಹಸಿರಿ ನಿಶಾನೆ ದೊರೆತಿದೆ.ಮಾತುಕತೆ ಮೂಲಕ ಸಮಸ್ಯೆ ಬಗೆಹರಿದಿದೆ.ಮೈಸೂರಿನ ಇರ್ವಿನ್ ರಸ್ತೆಯ ಮಸೀದಿರಸ್ತೆ ಅಗಲೀಕರಣಕ್ಕೆ ಮಸೀದಿಯ ಎರಡು ಗೋಪುರ ಅಡ್ಡಿಯಾಗಿತ್ತು.ಈ ಸಂಬಂಧ ರಸ್ತೆ ಅಗಲಿಕರಣ ನೆನೆಗುದಿಗೆ ಬಿದ್ದಿತ್ತು.ಹೈಕೋರ್ಟ್ ಸಹಾ ಗೋಪುರ ತೆರವುಗೊಳಿಸುವಂತೆ ಆದೇಶ ನೀಡಿತ್ತು.ಸದ್ಯ ಗೋಪುರ ತೆರವುಗೊಳಿಸಲು ಒಪ್ಪಿಗೆ ದೊರೆತಿದೆ.ಮಾತುಕತೆ ಮೂಲಕ ಸಮಸ್ಯೆಗೆ
Read More