ಮಹಿಷ ದಸರಾ…ಸೋಷಿಯಲ್ ಮಿಡಿಯಾದಲ್ಲಿ ಸಾರ್ವಜನಿಕರಿಗೆ ಆಹ್ವಾನ…
ಮೈಸೂರು,ಅ9,Tv10 ಕನ್ನಡ ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ಹಿನ್ನಲೆ ಸೋಷಿಯಲ್ ಮಿಡಿಯಾದಲ್ಲಿ ಸಾರ್ವಜನಿಕರನ್ನ ಆಹ್ವಾನಿಸುವ ಮೂಲಕ ಪ್ರಚಾರ ಆರಂಭವಾಗಿದೆ.ಅ 13ಕ್ಕೆ ಮಹಿಷ ದಸರಾ ಆಚರಣೆ ಸಂಬಂಧ ಪರ ವಿರೋಧದ ನಡುವೆ ಮಹಿಷ ದಸರಾ ಪ್ರಚಾರ ಶುರುವಾಗಿದೆ.ಮಹಿಷನ ಹೊಸ ಲುಕ್ ಜೊತೆ ಆಹ್ವಾನ ನೀಡಿರುವ ಪೋಸ್ಟರ್ ವೈರಲ್ ಆಗಿದೆ.ಅ.13 ರ ಮಹಿಷ ದಸರಾ ಕಾರ್ಯಕ್ರಮಕ್ಕೆ ಮಹಿಷನೂರಿಗೆ ಬನ್ನಿ ಭೀಮ ಸ್ವಾಗತ ಅಂತಾ ಇರುವ ಪೋಸ್ಟರ್ ವೈರಲ್ ಆಗಿದೆ…
Read More