ಹುಣಸೂರು ಪೊಲೀಸ್ ಸಿಬ್ಬಂದಿಗೆ ಯೋಗಾಭ್ಯಾಸ…ಆರೋಗ್ಯಕ್ಕೆ ಒತ್ತು…
ಹುಣಸೂರು,ಡಿ3,Tv10 ಕನ್ನಡ ಕಾನೂನು ಮತ್ತು ಸುವ್ಯವಸ್ಥೆಯಲ್ಲೇ ನಿರತರಾಗಿ ಸಾರ್ವಜನಿಕರ ಸೇವೆಗೆ ಮುಡುಪಾದ ಪೊಲೀಸರಿಗೆ ಆರೋಗ್ಯಕ್ಕೆ ಒತ್ತು ನೀಡುವ ಕಾರ್ಯಕ್ರಮ ಹುಣಸೂರು ಪೊಲೀಸ್ ಠಾಣೆಯಲ್ಲಿ ಏರ್ಪಡಿಸಲಾಗಿತ್ತು.ಕರ್ತವ್ಯದ ವೇಳೆ ಸದಾ ಚಟುವಟಿಕೆಯಿಂದ ಇರಲು ಆರೋಗ್ಯ ಪ್ರಮುಖ ಸಾಧನ.ಈ ಹಿನ್ನಲೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಹಿನ್ನಲೆ ಹುಣಸೂರು ಠಾಣೆ ಪೊಲೀಸರಿಗೆ ಯೋಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಹುಣಸೂರು ಪೊಲೀಸ್ ಠಾಣೆ ಮುಂಭಾಗ ಇಂದು ಮುಂಜಾನೆ ಸೇರಿದ ಹುಣಸೂರು ಖಾಕಿ ಪಡೆ ಯೋಗಾಸನದಲ್ಲಿ ನಿರತವಾಯಿತು.ನುರಿತ ಯೋಗಪಟುವಿನ ಮಾರ್ಗದರ್ಶನದಲ್ಲಿ
Read More