ತಾಯಿ ಕಾಲಿನ ಬೂಟ್ ಲೇಸ್ ಕಟ್ಟಿ ಸರಳತೆ ಮೆರೆದ ರಾಹುಲ್ ಗಾಂಧಿ…
ತಾಯಿ ಕಾಲಿನ ಬೂಟ್ ಲೇಸ್ ಕಟ್ಟಿ ಸರಳತೆ ಮೆರೆದ ರಾಹುಲ್ ಗಾಂಧಿ… ಪಾಂಡವಪುರ,ಅ6,Tv10 ಕನ್ನಡಮಂಡ್ಯ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸಾಗುತ್ತಿದೆ.ಮಗನ ಯಾತ್ರೆಗೆ ತಾಯಿ ಸೋನಿಯಾ ಗಾಂಧಿ ಸಹ ಕೈ ಜೋಡಿಸಿದ್ದಾರೆ.ಮಗನ ಪಾದಯಾತ್ರೆ ಜೊತೆ ಸೇರಿ ತಾವೂ ಸಹ ನಡೆದಿದ್ದಾರೆ.ಪಾದಯಾತ್ರೆ ವೇಳೆ ಸೋನಿಯಾಗಾಂಧಿ ರವರು ಧರಿಸಿದ್ದ ಕಾಲಿನ ಬೂಟ್ ಲೇಸ್ ಸಡಿಲವಾಗಿದೆ.ಸೋನಿಯಾಗಾಂಧಿ ರವರಿಗೆ ಸುಗಮವಾಗಿ ನಡೆಯಲು ಕಷ್ಟವಾಗಿದೆ.ತಾಯಿಗೆ ನೆರವಾದ ಪುತ್ರ ರಾಹುಲ್ ಗಾಂಧಿ ಹಮ್ಮು ಬಿಮ್ಮು
Read More