ದಸರಾ ಮಹೋತ್ಸವ 2022…ಎರಡು ವರ್ಷಗಳ ನಂತರ ಅದ್ದೂರಿ ಮೆರವಣಿಗೆ…19 ನಿಮಿಷ ತಡವಾಗಿ ಪುಷ್ಪಾರ್ಚನೆ…
ದಸರಾ ಮಹೋತ್ಸವ 2022…ಎರಡು ವರ್ಷಗಳ ನಂತರ ಅದ್ದೂರಿ ಮೆರವಣಿಗೆ…19 ನಿಮಿಷ ತಡವಾಗಿ ಪುಷ್ಪಾರ್ಚನೆ… ಮೈಸೂರು,ಅ5,Tv10 ಕನ್ನಡಕೊರೊನಾ ಕಪಿಮುಷ್ಟಿಯಿಂದಾಗಿ ಎರಡು ವರ್ಷಗಳು ಕಳೆಗುಂದಿದ್ದ ದಸರಾ ಅದ್ದೂರಿಯಾಗಿ ನೆರವೇರಿತು.ಲಕ್ಷಾಂತರ ವೀಕ್ಷಕರು ಅದ್ದೂರಿ ದಸರಾಗೆ ಸಾಕ್ಷಿಯಾದರು.750 ಕೆ.ಜಿ.ತೂಕದ ಅಂಬಾರಿಯನ್ನ ಹೊತ್ತು ಸಾಗಿದ ಅಭಿಮನ್ಯುವನ್ನ ಕಣ್ತುಂಬಿಕೊಂಡರು.ನಿಗದಿತ ವೇಳೆಗಿಂತ 19 ನಿಮಿಷ ತಡವಾಗಿ ಪುಷ್ಪಾರ್ಚನೆ ಮಾಡಲಾಯಿತು.5.07 ರಿಂದ 5.17 ಕ್ಕೆ ಸಲ್ಲುವ ಶುಭಲಗ್ನದಲ್ಲಿ ನೆರವೇರಿಸಬೇಕಿದ್ದ ಪುಷ್ಪಾರ್ಚನೆ 19 ನಿಮಿಷ ತಡವಾಯಿತು.ನಿಗದಿತ ಸಮಯಕ್ಕೆ ನಂದಿ ಧ್ವಜ ಪೂಜೆ ನೆರವೇರಿದರೂ
Read More