ವರ್ಕ್ ಫ್ರಂ ಹೋಮ್ ನಲ್ಲಿ ಹೆಚ್ಚಿನ ಆದಾಯ ಆಮಿಷ…19.89 ಲಕ್ಷ ಕಳೆದುಕೊಂಡ ಮಹಿಳೆ
ಮೈಸೂರು,ಡಿ12,Tv10 ಕನ್ನಡ ವರ್ಕ್ ಫ್ರಂ ಹೋಮ್ ನಿಂದ ಹೆಚ್ಚಿನ ಆದಾಯ ಗಳಿಸಬಹುದೆಂಬ ಆಮಿಷವೊಡ್ಡಿದ ನಯವಂಚಕರು ಮೈಸೂರಿನ ಮಹಿಳೆಯೊಬ್ಬರಿಗೆ 19.89 ಲಕ್ಷಕ್ಕೆ ಪಂಗನಾಮ ಹಾಕಿದ್ದಾರೆ.ರಾಜೀವ್ ನಗರದ ನಿವಾಸಿ ತಹಸೀನಾ ರಾವ್ ತರ್ ಹಣ ಕಳೆದುಕೊಂಡ ಮಹಿಳೆ.ಟೆಲಿಗ್ರಾಂ ಆಪ್ ಮೂಲಕ ವಂಚಕರು ತಹಸೀನಾ ರಾವ್ ತರ್ ಗೆ ವರ್ಕ್ ಫ್ರಂ ಹೋಮ್ ಮೂಲಕ ಹೆಚ್ಚಿನ ಆದಾಯ ಗಳಿಸಬಹುದೆಂಬ ಸಂದೇಶ ಕಳಿಸಿದ್ದಾರೆ.ಇದನ್ನ ನಂಬಿದ ತಹಸೀನಾ ರಾವ್ ತರ್ ಟೆಲಿಗ್ರಾಂ ಗ್ರೂಪ್ ಗೆ ಸೇರಿಕೊಂಡಿದ್ದಾರೆ.ಪ್ರತಿದಿನ 2
Read More