ತಂತಿ ಬೇಲಿ ಕಿಂಡಿಗಳನ್ನ ಮುಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು…Tv10 ಕನ್ನಡ ಇಂಪ್ಯಾಕ್ಟ್…
ತಂತಿ ಬೇಲಿ ಕಿಂಡಿಗಳನ್ನ ಮುಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು…Tv10 ಕನ್ನಡ ಇಂಪ್ಯಾಕ್ಟ್… ಹುಣಸೂರು,ಜು26,Tv10 ಕನ್ನಡ ಕೊನೆಗೂ ಕಿಂಡಿ ಬಿದ್ದ ತಂತಿ ಬೇಲಿಗಳನ್ನ ಮುಚ್ಚುವ ಕಾಮಗಾರಿಯನ್ನ ಅರಣ್ಯ ಇಲಾಖೆ ಅಧಿಕಾರಿಗಳು ಕೈಗೊಂಡಿದ್ದಾರೆ.ಕಾಡುಪ್ರಾಣಿಗಳು ಗ್ರಾಮ ಪ್ರವೇಶಿಸುವುದನ್ನ ತಡೆಗಟ್ಟಲು ಮುಂದಾಗಿದ್ದಾರೆ.Tv10 ಕನ್ನಡ ವರದಿಗೆ ಎಚ್ಚೆತ್ತ ಅಧಿಕಾರಿಗಳು
Read More