32 C
Mysore
Wednesday, September 22, 2021
Home All News

All News

ಶಾಲೆಗಳ ಪುನರಾರಂಭ ಹಿನ್ನಲೆ…ಗ್ರಾಮೀಣ ಪ್ರದೇಶಕ್ಕೆ ಹೆಚ್ಚು ಒತ್ತು ನೀಡಿ…ಎಂಎಲ್ಸಿ ವಿಶ್ವನಾಥ್ ಆಗ್ರಹ…

ನಾಳೆಯಿಂದ ಶಾಲೆಗಳು ಪುನರಾರಂಭವಾಗುತ್ತಿದೆ.ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಮುಂಜಾಗ್ರತಾ ವಿಚಾರದಲ್ಲಿ ಹೆಚ್ಚು ಒತ್ತು ನೀಡುವಂತೆ ಎಂಎಲ್ಸಿ ವಿಶ್ವನಾಥ್ ಒತ್ತಾಯಿಸಿದ್ದಾರೆ.ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಶ್ವನಾಥ್ ಮುಂಜಾಗ್ರತಾ...

ಯಜುರುಪಾಕರ್ಮ…ಮೈಸೂರಿನಲ್ಲಿ ಸಾಮೂಹಿಕ ಯಜ್ಞೋಪವೀತ ಧಾರಣೆ…

ಇಂದು ಯಜುರುಪಾಕರ್ಮದ ಸಂಭ್ರಮ.ಕೋವಿಡ್ ನಡುವೆ ಮೈಸೂರಿನಲ್ಲಿ ಸರಳವಾಗಿ ಯಜುರುಪಾಕರ್ಮ ಹಬ್ಬವನ್ನ ಆಚರಿಸಲಾಯಿತು.ಕೋವಿಡ್ ಹಿನ್ನಲೆ ಹಬ್ಬದ ವಿಶೇಷ ಆಚರಣೆಗೆ ಬ್ರೇಕ್ ಬಿದ್ದಿದ್ದು ಸರಳ ಆಚರಣೆಗೆ ಒತ್ತು...

ಮೈಸೂರು ಬೆಂಗಳೂರು ಆರು ಪಥ ರಸ್ತೆ ಯುಪಿಎ ಹಾಗೂ ಸಿದ್ದರಾಮಯ್ಯ ಸಾಧನೆ…ಪ್ರತಾಪ್ ಸಿಂಹ ಗೆ ಹಳ್ಳಿಹಕ್ಕಿ ಗುಟುರು…

ಮೈಸೂರು ಬೆಂಗಳೂರು ಆರು ಪಥ ರಸ್ತೆ ನಿರ್ಮಾಣ ಸಂಸದ ಪ್ರತಾಪ್ ಸಿಂಹ ಸಾಧನೆ ಅಲ್ಲ,ಹಿಂದೆ ಇದ್ದ ಎಂ.ಪಿ ಯುಪಿಎ ಸಿದ್ದರಾಮಯ್ಯ ಅವರ ಸಾಧನೆ ಎಂದುತಮ್ಮದೇ...

Tv10 ಇಂಪ್ಯಾಕ್ಟ್ …ಸತ್ತವನು ಎದ್ದು ಬಂದು ದಾನಪತ್ರ ಮಾಡಿದ ಪ್ರಕರಣ…ಐವರ ಬಂಧನ…

ಸತ್ತವರ ಹೆಸರಿನಲ್ಲಿದ್ದ ಕೋಟ್ಯಾಂತರ ಮೌಲ್ಯ ಜಮೀನು ಕಬಳಿಸುವ ಹುನ್ನಾರ ಪ್ರಕರಣಕ್ಕೆ ಸಂಭಂಧಿಸಿದಂತೆ ಐವರು ಆರೋಪಿಗಳನ್ನ ಎನ್.ಆರ್.ಠಾಣಾ ಪೊಲೀಸರು ಬಂಧಿಸಿದ್ದಾರೆ.Tv 10 ವಾಹಿನಿಯ ಸಂಪಾದಕರು ಹಾಗೂ...

ಹಾವುಗಳ ಸಂರಕ್ಷಕ ಸ್ನೇಕ್ ಸುಲ್ತಾನ್…ಸಾವಿರಾರು ಹಾವುಗಳನ್ನ ರಕ್ಷಿಸಿರುವ ಉರಗ ಪ್ರೇಮಿ…

ಹಾವುಗಳನ್ನ ಕಂಡೊಡನೆಯೇ ಬೆಚ್ಚಿಬೀಳುವ ಜನರೇ ಹೆಚ್ಚು.ಆದರೆ ಶ್ರೀರಂಗಪಟ್ಟಣದ ಸ್ನೇಕ್ ಸುಲ್ತಾನ್ ಗೆ ಹಾವುಗಳ ಸಂರಕ್ಷಣೆಯೇ ಒಂದು ಕಾಯಕವಾಗಿದೆ.ಹೌದು ಸ್ನೇಕ್ ಸುಲ್ತಾನ್ ಮಂಡ್ಯಾ ಜಿಲ್ಲೆಯಲ್ಲಿ ಚಿರಪರಿಚಿತ.ಕಾರಣ...

ನಾಗರ ಪಂಚಮಿ ಹಾಗೂ ವರ ಮಹಾಲಕ್ಷ್ಮೀ ಹಬ್ಬದಲ್ಲಿ ಚಾಮುಂಡಿಬೆಟ್ಟ ಪ್ರವೇಶ ನಿರ್ಭಂಧ…

ಕೋವಿಡ್ ಹಿನ್ನಲೆ ವರಮಹಾಲಕ್ಷ್ಮಿ ಹಾಗೂ ನಾಗರಪಂಚಮಿ ಹಬ್ಬದ ಅಂಗವಾಗಿ ಚಾಮುಂಡಿಬೆಟ್ಟಕ್ಕೆ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ರವರು ಆದೇಶ ಹೊರಡಿಸಿದ್ದಾರೆ.ಆಷಾಢ...

ಕೋವಿಡ್ ಎಫೆಕ್ಟ್…ಶ್ರಾವಣ ಶನಿವಾರ ಒಂಟಿಕೊಪ್ಪಲ್ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಭಕ್ತರ ಪ್ರವೇಶ ನಿರ್ಭಂಧ…

ಕೋವಿಡ್ ಮೂರನೇ ಅಲೆ ಹಿನ್ನಲೆ ಶ್ರಾವಣಮಾಸ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.ಒಂಟಿಕೊಪ್ಪಲ್ ನಲ್ಲಿರುವ ಶ್ರೀಲಕ್ಷ್ಮಿವೆಂಕಟರಮಸ್ವಾಮಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಭಂಧಿಸಲಾಗಿದೆ.ಮೈಸೂರು...

ರೆವೆನ್ಯೂ ಬಡಾವಣೆ ಗಳಿಗೆ ಬಿ ರಿಜಿಸ್ಟ್ರಾರ್ ಹಣಕಾಸು ಸಮಿತಿಯಿಂದ ಮಹತ್ವದ ನಿರ್ಧಾರ

ಇಂದು 09.08.2021ರ ಸೋಮವಾರ ಮೈಸೂರು ಮಹಾನಗರ ಪಾಲಿಕೆಯಲ್ಲಿ ಹಣಕಾಸು ಸ್ಥಾಯಿ ಸಮಿತಿ ಸಭೆ 10.30ಕ್ಕೆ ನಡೆಯಿತು, ಈ ಸಭೆಯಲ್ಲಿ ಮೈಸೂರು ನಗರದಲ್ಲಿರುವ ರೆವೆನ್ಯೂ ಬದವಣೆಗಳನ್ನು...

ಶ್ರೀ ಮಹಾಲಿಂಗೇಶ್ವರನನ್ನೂ ಕಾಡುತ್ತಿರುವ ಒಳಚರಂಡಿ ನೀರಿನ ದುರ್ವಾಸನೆ…ಅಧಿಕಾರಿಗಳೇ ಇತ್ತ ಗಮನಹರಿಸುವಿರಾ…?

ಅವೈಜ್ಞಾನಿಕವಾಗಿ ಹರಿಯುತ್ತಿರುವ ಒಳಚರಂಡಿ ನೀರು ಸರ್ಕಾರಿ ಓಣಿಯಲ್ಲಿ ಹರಿಯುತ್ತಾ ಗ್ರಾಮಸ್ಥರ ನಿದ್ದೆ ಕೆಡಿಸಿರುವುದಲ್ಲದೆ ಗ್ರಾಮದ ಆರಾಧ್ಯ ದೈವನಾದ ಶ್ರೀ ಮಹಲಿಂಗೇಶ್ವರನನ್ನೂ ಕಾಡುತ್ತಿದೆ. ದೇವಸ್ಥಾನದ ಸುತ್ತ...

ಮನೆಗಳ್ಳನ ಬಂಧನ…48,500/- ನಗದು ವಶ…

ಸರಗೂರು ಪೊಲೀಸರು ಕಾರ್ಯಾಚರಣೆ ನಡೆಸಿಮೈಸೂರು:ಮನೆಯ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಸಿದ್ದಾರೆ.ಸರಗೂರು ತಾಲೂಕಿನ ಕುಂದೂರು ಗ್ರಾಮದ ನಿವಾಸಿ ಮಾದೇಗೌಡ ಬಂಧಿತ ಆರೋಪಿಯಾಗಿದ್ದಾನೆ.ಬಂಧಿತನಿಂದ 48,500...

ವಿ.ವಿ.ಪುರಂ ಪೊಲೀಸರ ಕಾರ್ಯಾಚರಣೆ ಬೈಕ್ ಕಳ್ಳರ ಬಂಧನ…9 ಬೈಕ್ ವಶ…

ವಿವಿ ಪುರಂ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಮೂವರು ಬೈಕ್ ಕಳ್ಳರ ಬಂಧನವಾಗಿದೆ.ಬಂಧಿತರಿಂದ 5.32 ಲಕ್ಷ ಮೌಲ್ಯದ 9 ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.ಎರಡು ಪ್ರತ್ಯೇಕ...

ಸಿ.ಸಿ.ಬಿ.ಪೊಲೀಸರ ಕಾರ್ಯಾಚರಣೆ…4 ಕುಖ್ಯಾತ ಸರಗಳ್ಳರ ಬಂಧನ…

ಸಿಸಿಬಿ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ನಾಲ್ವರು ಕುಖ್ಯಾತ ಸರಗಳ್ಳರ ಬಂಧನವಾಗಿದೆ.ಆರೋಪಿಗಳಿಂದ 5,80,000 ರೂ ಮೌಲ್ಯದ ಚಿನ್ನಾಭರಣ ಹಾಗೂ 2 ದ್ವಿಚಕ್ರವಾಹನಗಳ ವಶಪಡಿಸಿಕೊಳ್ಳಲಾಗಿದೆ.ಶಾಂತಿನಗರದ ಅಯಾಜ್...
- Advertisment -

Most Read

ಮೊರಾರ್ಜಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೋವಿಡ್..! ಚಾಮರಾಜನಗರ ಜಿಲ್ಲೆ‌ ಯಳಂದೂರಿನ ಆದರ್ಶ ಶಾಲೆಯ ಬಳಿಕ ಹನೂರಿನ ಮೊರಾರ್ಜಿ ವಸತಿ ಶಾಲೆಯ...

ಇಂದು ಅರಮನೆಗೆ ಎಂಟ್ರಿ ನೀಡಲಿರುವ ಗಜಪಡೆ…

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನಲೆಅಂಬಾವಿಲಾಸ ಅರಮನೆಯಂಗಳಕ್ಕೆ ಇಂದು ಗಜಪಡೆ ಪ್ರವೇಶ ಪಡೆಯಲಿದೆ.ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಅರಮನೆಗೆ ಪ್ರವೇಶಿಸಲಿವೆ.ಮೈಸೂರಿನ ಅಶೋಕಪುರಂನ...

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ…ಗಜಪಯಣ ಆರಂಭ…

ವಿಶ್ವವಿಖ್ಯಾತ ಜಂಬೂಸವಾರಿಯ ಗಜ ಪಯಣ ಆರಂಭವಾಗಿದೆ.ನಾಗರಹೊಳೆ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗಿದೆ.ಅಭಿಮನ್ಯು ನೇತೃತ್ವದ 8 ಆನೆಗಳ ತಂಡ ಮೈಸೂರಿನತ್ತ ಪ್ರಯಾಣ ಬೆಳಸಲಿದೆ.ಗಜಪಡೆಗೆ ಸಾಂಪ್ರದಾಯಿಕ ಪೂಜೆ...

ನೆಲಸಮಗೊಂಡ ಶಕ್ತಿ ಮಹಾದೇವಿ ದೇವಾಲಯಕ್ಕೆ ಪ್ರತಾಪ್ ಸಿಂಹ ಭೇಟಿ…ಗ್ರಾಮಸ್ಥರಿಗೆ ಸಂಸದರ ಅಭಯ…

ಇತ್ತೀಚೆಗೆ ನೆಲಸಮಗೊಂಡ ನಂಜನಗೂಡಿನ ಹುಚ್ಚಗಣಿ ಗ್ರಾಮದ ಶಕ್ತಿ ಮಹಾದೇವಿ ದೇವಾಲಯಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.ದೇವಾಲಯ ನೆಲಸಮಗೊಳಿಸಿರುವ ಸ್ಥಳಕ್ಕೆ ಭೇಟಿ...