ನಾಡಿನಾದ್ಯಂತ ಶಿವರಾತ್ರಿ ಹಬ್ಬಕ್ಕೆ ಸಕಲ ಸಿದ್ಧತೆ…ತ್ರಿಣೇಶ್ವರ ದೇವಾಲಯ ತಲುಪಿದ ಚಿನ್ನದ ಕೊಳಗ…
ಮೈಸೂರು,ಫೆ25,Tv10 ಕನ್ನಡ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶಿವರಾತ್ರಿ ಆಚರಣೆಗೆ ಶಿವನ ದೇಗುಲಗಳಲ್ಲಿ ಸಕಲ ಸಿದ್ದತೆ ನಡೆಯುತ್ತಿದೆ.ಜಗತ್ಪ್ರಸಿದ್ಧ ಅರಮನೆ ಆವರಣದಲ್ಲಿರುವತ್ರಿಣೇಶ್ವರ ಸ್ವಾಮಿಯ
Read More