ಊಟಿ ರಸ್ತೆಯಲ್ಲಿ ಇತ್ತೀಚೆಗೆ ಸ್ಥಾಪನೆಯಾದ ಟೋಲ್ ಭಾರಿ ಸುದ್ದಿ ಮಾಡುತ್ತಿದೆ.ಹಣ ಸಂಗ್ರಹಣೆ ವಿಚಾರದಲ್ಲಂತೂ ಟೀಕೆಗೆ ಗುರಿಯಾಗಿದ್ದರೂ ಸಾರ್ವಜನಿಕರಿಗೆ ಟಾರ್ಗೆಟ್ ಆಗುತ್ತಿದೆ. ಟೋಲ್ನಲ್ಲಿ ಹಣ ಸಂಗ್ರಹ ವಿಚಾರದಲ್ಲಿ
ಸರ್ಕಾರಿ ಬಸ್ ಚಾಲಕ ಟೋಲ್ ನಿರ್ವಾಹಕರ ನಡುವೆ ಹೊಡೆದಾಟ ನಡೆದಿದೆ.
ಸರ್ಕಾರಿ ಬಸ್ ಗೆ ಟೋಲ್ ಸಂಗ್ರಹ ಮಾಡದಂತೆ ಸರ್ಕಾರ ಆದೇಶ ಮಾಡಿದ್ದರೂ ವಸೂಲಿ ಮಾಡಲು ಮುಂದಾದ ನಿರ್ವಾಹಕನ ವಿರುದ್ದ ಚಾಲಕ ಮಾತಿನ ಚಕಮಕಿಗೆ ಇಳಿದಿದ್ದಾನೆ.ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹೊಡೆದಾಟಕ್ಕೆ ಇಳಿದಿದೆ.
ಹೊಡೆದಾಟದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.ಸರ್ಕಾರಿ ವಾಹನಗಳಿಗೂ ಟೋಲ್ ಸಂಗ್ರಹ ಮಾಡುತ್ತಿರುವ ಬಗ್ಗೆ ಭಾರಿ ಟೀಕೆಗೆ ಗುರಿಯಾಗಿದೆ.ಸರ್ಕಾರಿ ರಸ್ತೆಯಲ್ಲಿ ಓಡಾಡಲು ಸಾರ್ವಜನಿಕರು ಹಣ ತೆರಬೇಕಾದ ವಿಪರ್ಯಾಸದ ಬಗ್ಗೆ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ.ಸಂಭಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ…