18 C
Mysore
Tuesday, February 25, 2020

TV10 Kannada

136 POSTS0 COMMENTS

ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ…

ನಂಜನಗೂಡು ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಬಳಿ ರಿಯಲ್ ಎಸ್ಟೇಟ್ ಉದ್ಯಮಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಪಟ್ಟಣದ ಎನ್.ಜಿ.ಒ ಕಾಲೋನಿಯ ನಿವಾಸಿ 60ವರ್ಷದ ಬಸವರಾಜು ಎಂಬುವರೇ ಕೊಲೆಯಾದ ದುರ್ದೈವಿ. ನಂಜನಗೂಡು ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತಿರುವ...

ಬ್ಯಾಡ್ ವೆದರ್…ಸೂಪರ್ ಸ್ಟಾರ್ ರಜಿನಿ ಪ್ರಯಾಣಿಸುತ್ತಿದ್ದ ವಿಮಾನ ವಿಳಂಬ ಲ್ಯಾಂಡಿಂಗ್…

ತಮಿಳುನಟ ಸೂಪರ್​ ಸ್ಟಾರ್​ ರಜನಿಕಾಂತ್​​ ಪ್ರಯಾಣಿಸುತ್ತಿದ್ದ ವಿಮಾನ ವಿಳಂಬವಾಗಿ ಲ್ಯಾಂಡಿಂಗ್ ಆಗಿದೆ. ಇಂದು ಬೆಳಗ್ಗೆ ಚೆನ್ನೈ ಮೂಲಕ ಮೈಸೂರಿಗೆ ಆಗಮಿಸಿದ್ದ ರಜನಿಕಾಂತ್ ವಿಮಾನ ದಟ್ಟ ಮಂಜಿನ ಕಾರಣ ಒಂದುವರೆ ಗಂಟೆ...

ನಗರದ ಸುಬ್ಬರಾಯನಕೆರೆ ಯಲ್ಲಿ ೭೧ನೇ ಗಣರಾಜ್ಯೋತ್ಸವ

ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಧ್ವಜ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು .ನಗರಪಾಲಿಕೆ ಸದ್ಯ ಸೆ ಪ್ರಮೀಳಾ ಭರತ್ ರವರು ಹಿರಿಯ ಹೋರಾಟಗಾರರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಹಾಲಕ್ಷ್ಮಿ ಸ್ವೀಟಿನ...

ಬಾಂಬ್ ಹಾಕಿದವನು ಮುಸ್ಲೀಮರಾದ್ರೆ ಬಿಜೆಪಿಯವರು ಖುಷಿ ಪಡ್ತಾರೆ…ದಿನೇಶ್ ಗುಂಡೂರಾವ್…

ಬಾಂಬ್ ಹಾಕಿದ್ದು ಮುಸ್ಲಂರಾಗಿದ್ರೆ ಬಿಜೆಪಿಯವರು ಖುಷಿ ಪಡ್ತಿದ್ರು ಅಂತ ಮಾಜಿ ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯ ಮಾಡಿದ್ದಾರೆ.ಸುತ್ತೂ ಜಾತ್ರಾ ಮಹೋತ್ಸವಕ್ಕೆ ತೆರಳುವ ಸಂಧರ್ಭದಲ್ಲಿ ಮೈಸೂರಿನಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್ಶೋಭಾ ಕರಂದ್ಲಾಜೆ,...

ಎಟಿಎಂ ನಲ್ಲಿ ಬಂದ ಹೆಚ್ಚುವರಿ ಹಣವನ್ನ ಬ್ಯಾಂಕ್ ಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಮೆಕ್ಯಾನಿಕ್…

ಎಟಿಎಂ ನಲ್ಲಿ‌ಡ್ರಾ ಮಾಡುವ ವೇಳೆ ಹೆಚ್ಚುವರಿಯಾಗಿ ಬಂದ ಹಣವನ್ನ ಬ್ಯಾಂಕ್ ಗೆ ಹಿಂದಿರುಗಿಸಿದ ಮೆಕ್ಯಾನಿಕ್ ಒಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.ವಿದ್ಯಾರಣ್ಯಪುರಂ ನಿವಾಸಿ ಮಧುಸೂಧನ್ ಎಂಬುವರೇ ಪ್ರಾಮಾಣಿಕತೆ ಮೆರೆದ ಮೆಕ್ಯಾನಿಕ್ ಆಗಿದ್ದಾರೆ. ಚಾಮುಂಡಿಪುರಂನಲ್ಲಿರುವ...

ಸುತ್ತೂರು ಜಾತ್ರಾ ಮಹೋತ್ಸವ…ಮೆರುಗು ತಂದ ಅದ್ದೂರಿ ರಥೋತ್ಸವ…

ಐತಿಹಾಸಿಕ ಸುತ್ತೂರು ಜಾತ್ರಾ ಮಹೋತ್ಸವ ಇಂದು ಮೂರನೇ ದಿನಕ್ಕೆ ಕಾಲಿರಿಸಿದೆ. ಮೂರನೇ ದಿನವಾದ ಇಂದುಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳ ರಥೋತ್ಸವ ಅದ್ದೂರಿಯಿಂದ ನೆರವೇರಿದೆ.ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ವಿಜೃಂಭಣೆಯ...

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರು ವಕೀಲರ ಪ್ರತಿಭಟನೆ…ಮಹಿಳಾ ವಕೀಲೆ ಮಂಜುಳ ಮಾನಸ ಅಮಾನತು…

ಫ್ರೀ ಕಾಶ್ಮೀರ್ ಪೋಸ್ಟರ್ ಪ್ರದರ್ಶನ ಮಾಡಿದ ನಳಿನ ಪ್ರಕರಣಕ್ಕೆ ಸಂಭಂಧಿಸಿದಂತೆ ಮೈಸೂರು ಮಹಿಳಾ ವಕೀಲೆ ಮಂಜುಳಾ ಮಾನಸ ಅಮಾನತಾಗಿದ್ದಾರೆ.ಮೈಸೂರು ವಕೀಲರ ಸಂಘದ ಅಧ್ಯಕ್ಷರಾದ ಆನಂದ್ ಕುಮಾರ್ ಇಂದು ನಡೆದ ತುರ್ತು...

ಪ್ರಭಾವಿ ವ್ಯಕ್ತಿಯ ಕಪಿಮುಷ್ಠಿಯಲ್ಲಿದ್ದ ಜಮೀನು ರಕ್ಷಣೆ…ಗ್ರಾಮಸ್ಥರಲ್ಲಿ ಸಂಭ್ರಮ…Tv10 ಇಂಪ್ಯಾಕ್ಟ್…

ಕಳೆದ ೨೫ ವರ್ಷಗಳಿಂದ ಸರ್ಕಾರಿ ಕೆರೆ ಜಮೀನು ಅನುಭಿಸಿಕೊಂಡು ಬರುತ್ತಿದ್ದ ಪ್ರಭಾವಿ ವ್ಯಕ್ತಿಯ ಕಪಿಮುಷ್ಠಿಯಲ್ಲಿದ್ದ ಜಮೀನು ರಕ್ಷಿಸುವಲ್ಲಿ ನಂಜನಗೂಡು ತಾಲೂಕು ಅಧಿಕಾರಿಗಳು ಯಶಸ್ವಿಯಾಗಿದ್ದಾರೆ

ಕಾರಿನ ಮೇಲೆ ಕಾಡಾನೆ ದಾಳಿ…ಮಾಲೀಕ ಪ್ರಾಣಾಪಾಯದಿಂದ ಪಾರು…

ಮನೆ ಮುಂದೆ ನಿಲ್ಲಿಸಿದ್ದ ವಾಹನ ಕ್ಲೀನ್ ಮಾಡುವಾಗ ಒಂಟಿ ಸಲಗ ದಾಳಿ ಮಾಡಿದ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಅಂಚಿನ ನೇರಳಕುಪ್ಪೆ ಗ್ರಾಮದಲ್ಲಿ ನಡೆದಿದೆ.ಕಾರು ಮಾಲೀಕ ಅಪಾಯದಿಂದ ಪಾರಾಗಿದ್ದಾರೆ.ಮಂಗಳೂರು ಮೂಲದ...

ರೈತರ ಸಾಲ ವಸೂಲಿಗಾಗಿ‌ ಆಸ್ತಿ ಪಾಸ್ತಿ ಜಪ್ತಿ ಮಾಡಿದ್ರೆ ಹೋರಾಟ ಅನಿವಾರ್ಯ…ಮಾಜಿ ಸಿಎಂ‌ ಸಿದ್ದು ಎಚ್ಚರಿಕೆ…

ಸಾಲ ಮನ್ನಾ ಮಾಡುವಂತೆ ಅನ್ನದಾತರು ಮಾಡಿದ ಹೋರಾಟಕ್ಕೆ ರಾಜ್ಯ ಸರ್ಕಾರದಿಂದ ಬಂದ ಬಳುವಳಿ ರೈತರಿಗೆ ಶಾಕ್ ನೀಡಿದೆ.ರಾಜ್ಯ‌ಸರ್ಕಾರ ರೈತರ ಸಾಲ ವಸೂಲಿಗೆ ಕ್ರಮ ಕೈಗೊಳ್ಳಲು ಮುಂದಾಗಿದೆ.ಸಾಲ ಹಿಂದಿರುಗಿಸ ರೈತರ ಆಸ್ತಪಾಸ್ತಿ...

TOP AUTHORS

4 POSTS0 COMMENTS
136 POSTS0 COMMENTS
- Advertisment -

Most Read

ತುಕ್ಕು ಹಿಡಿಯುತ್ತಿದೆ ಶವಸಾಗಿಸುವ ವಾಹನ ಮುಕ್ತಿ…ಬಳಸಿಕೊಳ್ಳಲು ಅಧಿಕಾರಿಗಳಿಗೆ ಇಲ್ಲ ಇಚ್ಛಾಶಕ್ತಿ…

ಬಡಜನತಗೆ ಉಪಯೋಗವಾಗಲೆಂದು ಮಾಜಿ ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ಕೊಡುಗೆ ನೀಡಿದ ಶವಸಾಗಿಸುವ ಮುಕ್ತಿ ವಾಹನ ಮೂಲೆಗೆ ಸೇರಿದೆ.ನಂಜನಗೂಡು ನಗರಸಭೆ ಆವರಣದಲ್ಲಿ ತುಕ್ಕು ಹಿಡಿಯುತ್ತಾ ಅನಾಥವಾಗಿ ನಿಂತಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ...

ನಿವೇದಿತಾ ಗೌಡ weds ಚಂದನ್ ಶೆಟ್ಟಿ…

ಆ ದಿನಗಳು ಬಂತು.ಯುವ ದಸರಾದಲ್ಲಿ ಬಹಿರಂಗವಾಗಿ ಉಂಗುರ ಬದಲಿಸಿ ಗರ್ಲ್ ಫ್ರೆಂಡ್ ನಿವೇದಿತಾ ಗೌಡಗೆ ಮದುವೆಗ ಆಫರ್ ಕೊಟ್ಟ ಚಂದನ್‌ ಶೆಟ್ಟಿ ಕನಸು ನನಸಾಗುವ ದಿನ ಬಂದಿದೆ.ಸ್ಯಾಂಡಲ್ ವುಡ್ ಗೊಂಬೆ...

ಕುಕ್ಕರಳ್ಳಿ ಕೆರೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ…ಅತಿಯಾದ ಮಧ್ಯ ಸೇವನೆ ಶಂಕೆ…

ಕುಕ್ಕರಳ್ಳಿ ಕೆರೆಯ ಬಳಿಯ ನೀರಿನ ತೊಟ್ಟಿಯಲ್ಲಿ ಮೃತದೇಹ ಪತ್ತೆಯಾಗಿದೆ.ವಿದ್ಯುತ್ ಲೈನ್ ಕ್ಲಿಯರ್ ಮಾಡುವ ಸಂಧರ್ಭದಲ್ಲಿ ಲೈನ್ ಮೆನ್ ಗಳ ಕಣ್ಣಿಗೆ ಮೃತದೇಹ ಕಂಡುಬಂದಿದೆ.ನಂತರ ಜಯಲಕ್ಷ್ಮಿ ಠಾಣೆ ಪೋಲಿಸರಿಗೆ ಮಾಹಿತಿ ನೀಡಲಾಗಿದೆ.ಹೆಚ್...

ಬಗೆಹರಿಯದ ಸಪ್ತದೇವಾಲಯದ ಸಮಸ್ಯೆ…ಮುಂದುವರೆದ ಗ್ರಾಮಸ್ಥರ ಆಕ್ರೋಷ…

ನಂಜನಗೂಡು ತಾಲೂಕು ತಗಡೂರು ಗ್ರಾಮದ ಸಪ್ತದೇವಾಲಯದ ಸಮಸ್ಯೆ ಇನ್ನೂ ಬಗೆಹರಿದಿಲ್ಲ.ಅರ್ಚಕರು ಹಾಗೂ ಟ್ರಸ್ಟ್ ನಡುವೆ ಸಂಘರ್ಷ ಮುಂದುವರೆದಿದೆ.ದೇವಾಲಯದ ಮುಂದೆ ನಿನ್ನೆ ಹೈಡ್ರಾಮಾ ನಡೆದಿದೆ.ದೇವಸ್ಥಾನದ ಬಾಗಿಲ...