32 C
Mysore
Friday, January 15, 2021
Home Mysore

Mysore

ಜ.1 ರಂದು ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರಿಗೆ ನಿರ್ಭಂಧ

ಮೈಸೂರು,ಡಿಸೆಂಬರ್.24.ಮೈಸೂರಿನ ಚಾಮುಂಡಿಬೆಟ್ಟಕ್ಕೆ ಜನವರಿ 1ರಂದು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಆದೇಶ ಹೊರಡಿಸಿದ್ದಾರೆ.ಜನವರಿ 1 ರಂದು ಶುಕ್ರವಾರ ಹೊಸ ವರ್ಷಾಂಭದ ಹಿನ್ನೆಲೆ ಚಾಮುಂಡಿಬೆಟ್ಟದ ದೇವಸ್ಥಾನಕ್ಕೆ...

ಮೈಸೂರಿನಲ್ಲಿ ರೂಪಾಂತರ ಕೊರೊನಾ 2.O ಭೀತಿ…ಹೊರದೇಶದಿಂದ ಹಿಂದಿರುಗಿದ ಒಬ್ಬರಿಗೆ ಸೋಂಕು ಧೃಢ…

ರೂಪಾಂತರಗೊಂಡ ಕೊರೊನಾ ಆತಂಕ ಶುರುವಾಗಿರುವ ಬೆನ್ನ ಹಿಂದೆಯೇ ಹೊರದೇಶದಿಂದ ಹಿಂದಿರುಗಿದ ಒಬ್ಬರಿಗೆ ಸೋಂಕು ಧೃಡವಾಗಿದೆ.ಜಿಲ್ಲಾಡಳಿದಿಂದ ಅಧಿಕೃತ ಮಾಹಿತಿ ಹೊರಡಿಸಲಾಗಿದೆ.ಡಿಸೆಂಬರ್ ನಲ್ಲಿ 130 ಕ್ಕೂ ಹೆಚ್ಚು...

ಎಸಿಬಿ ಬಲೆಗೆ ಬಿದ್ದ ಬನ್ನೂರು ಪುರಸಭಾ ಮುಖ್ಯಾಧಿಕಾರಿ…೨೫ ಸಾವಿರ ಲಂಚ ಸ್ವೀಕರಿಸುವ ವೇಳೆ ದಾಳಿ…

ಲಂಚ ಸ್ವೀಕರಿಸುವ ವೇಳೆ ಬನ್ನೂರು ಪಟ್ಟಣದ ಪುರಸಭಾ ಮುಖ್ಯಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪುಷ್ಪಲತಾ ಎಂಬುವರೇ ರೆಡ್ ಹ್ಯಾಂಡಾಗಿ ಎಸಿಬಿ ಬಲೆಗೆ ಬಿದ್ದವರು.ಕೊಳವೆಬಾವಿ ಗುತ್ತಿಗೆದಾರನಿಂದ...

ಮಗ ಮಾಡಿದ ತಪ್ಪಿಗೆ ತಂದೆ ಜೈಲು ಪಾಲು…

ಮಗ ಮಾಡಿದ ತಪ್ಪಿಗೆ ತಂದೆ ಜೈಲುಪಾಲಾದ ಘಟನೆ ಮೈಸೂರಿನಲ್ಲಿ ನಡೆದಿದೆ.ಅಪ್ರಾಪ್ತ ವಯಸ್ಸಿನ ಮಗ ಮಾಡಿದ ಎಡವಟ್ಟು ತಂದೆಗೆ ಪೀಕಲಾಟವಾಗಿ ಕಂಬಿ ಹಿಂದೆ ಸೇರಿದ್ದಾರೆ.ಅಕ್ಟೋಬರ್ ೧೦...

ನಾಲೆಯಲ್ಲಿ ಈಜಾಡಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು…

ನಾಲೆಯಲ್ಲಿ ಈಜಾಡಲು ತೆರಳಿದ್ದ ಇಬ್ಬರು ಬಾಲಕರು ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ ಘಟನ ಮೈಸೂರಿನ ಗೊರೂರು ಬಳಿ ನಡೆದಿದೆ.ಹರೀಶ್(೧೬),ವೈಭವ್(೧೩) ಮೃತ ದುರ್ದೈವಿಗಳಾಗಿದ್ದಾರೆ.ಮೈಸೂರಿನ ಕುವೆಂಪುನಗರ 'ಎಂ'...

ಕಾಡಾನೆ ತುಳಿತಕ್ಕೆ ವ್ಯಕ್ತಿ ಬಲಿ…ಆನೆಗಳನ್ನ ನೋಡಲು ಬಂದು ಬಲಿಯಾದ ರೈತ…

ಕಾಡಾನೆ ತುಳಿತಕ್ಕೆ ರೈತ ಬಲಿಯಾದ ಘಟನೆ ನಂಜನಗೂಡು ತಾಲೂಕಿನ ಕೆಲ್ಲೂಪುರ ಗ್ರಾಮದಲ್ಲಿ ನಡೆದಿದೆ. ಕಾಡಾನೆಗಳ ಹಿಂಡನ್ನ ಕಾಡಿಗೆ ಹಿಮ್ಮೆಟ್ಟಿಸುತ್ತಿದ್ದ ಕಾರ್ಯಾಚರಣೆ ನೋಡುತ್ತಿದ್ದ ವೇಳೆ ದುರ್ಘಟನೆ...

ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಸಜಾ ಖೈದಿ ಸಾವು…

ಮೈಸೂರು ಕೇಂದ್ರ ಕಾರಾಗೃಹದಲ್ಲಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಸಜಾ ಖೈದಿ ಸಾವನ್ನಪ್ಪಿದ್ದಾರೆ. ಬಂಗಾರಶೆಟ್ಟಿ(೪೮)ಮೃತ ಖೈದಿ.ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ಸಜಾ ಖೈದಿಯಾಗಿದ್ದ ಬಂಗಾರಶೆಟ್ಟಿ.ಚಾಮರಾಜನಗರ ಜಿಲ್ಲೆ ಮೇಗಲಹುಂಡಿ...

ಮೈಸೂರಿನಲ್ಲಿ ಯುವತಿಗೆ ಚಾಕು ಇರಿತ ಪ್ರಕರಣ…ಕಾರಣ ಕೇಳಿದ್ರೆ ಶಾಕ್ ಆಗೋದು ಗ್ಯಾರೆಂಟಿ…

ಮನೆ ಮುಂದೆ ನಿಂತಿದ್ದ ಯುವತಿಗೆ ಭಗ್ನ ಪ್ರೇಮಿಯೊಬ್ಬ ಚಾಕುವಿನಿಂದ ಇರಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.ವಿಚಾರಣೆ ವೇಳೆ ಯುವತಿಗೆ ಚಾಕುವಿನಿಂದ ಇರಿದ ಆರೋಪಿ ಗಗನ್...

ಒಂಟಿ ಮಹಿಳೆಯನ್ನ ನಂಬಿಸಿ ವಂಚಿಸುತ್ತಿದ್ದ ಚಾಲಾಕಿಯ ಬಂಧನ…

ಅಪರಿಚಿತರನ್ನ ನಂಬಿ ಮನೆಗೆ ಸೇರಿಸಿಕೊಳ್ಳುವ ಹವ್ಯಾಸ ಯಾವುದಾದರೂ ಮಹಿಳೆಗೆ ಇದ್ದರೆ ಹುಷಾರ್…ಅಂತಹವರನ್ನ ಟಾರ್ಗೆಟ್ ಮಾಡಿ ವಂಚಿಸುವ ಚಾಲಾಕಿಗಳು ಇದ್ದಾರೆ.ಅಂತಹ...

ಉದಯಗಿರಿ ಪೊಲೀಸರ ಕಾರ್ಯಾಚರಣೆ…ಇಬ್ಬರು ಸುಲಿಗೆಕೋರರ ಬಂಧನ…

ಉದಯಗಿರಿ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಇಬ್ಬರು ಕುಖ್ಯಾತ ಸುಲಿಗೆ ಕೋರರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರಿಂದ ಒಂದು ಲ್ಯಾಪ್‌ಟಾಪ್, ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ್ದ ಚಾಕು,...

ಲವ್ ಫೇಲ್…ಭಗ್ನ ಪ್ರೇಮಿ ನೇಣಿಗೆ ಶರಣು…

ಪ್ರೇಮ ವೈಫಲ್ಯ ಹಿನ್ನಲೆ ಮಾನಸಿಕ ಖಿನ್ನತೆಗೆ ಒಳಗಾದ ಯುವಕ ನೇಣಿಗೆ ಶರಣಾದ ಘಟನೆ ಮೈಸೂರಿನ ವಿಜಯಶ್ರೀಪುರದಲ್ಲಿ ನಡೆದಿದೆ.ಚೇತನ್ ಶರ್ಮ(೨೯) ಮೃತ ದುರ್ದೈವಿ.ಲವ್ ಫೇಲ್ ಜೊತೆಗೆ...

ಕುಚುಕು ಗೆಳೆಯನ‌ ಕತ್ತು ಕೊಯ್ದ ಚಡ್ಡಿ ದೋಸ್ತ್…ಧರ್ಮದೇಟು ತಿಂದು ಆಸ್ಪತ್ರೆ ಸೇರಿದ…

ಕುಚುಕು ಗೆಳೆಯನಿಗೆ ಚಡ್ಡಿ ದೋಸ್ತ್ ಕತ್ತು ಕೊಯ್ದು ಕೊಲೆ ಯತ್ನ ನಡೆಸಿದ ಘಟನೆ ನಂಜನಗೂಡಿನ ತಾಂಡವಪುರದಲ್ಲಿ ನಡೆದಿದೆ.ಇಬ್ಬರ ನಡುವೆ ಭಿನ್ನಭಿಪ್ರಾಯ ಮೂಡಿದ ಪರಿಣಾಮ ಜಿಗ್ರಿ...
- Advertisment -

Most Read

ಗ್ರಾ.ಪಂ.ಚುನಾವಣೆಯಲ್ಲಿ ಪತ್ನಿಗೆ ಸೋಲು…ಪತಿ ಸೂಸೈಡ್…

ಇತ್ತೀಚೆಗೆ ನಡೆದ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಪತ್ನಿ ಸೋತ ಹಿನ್ನಲೆ ಪತಿರಾಯ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕು...

ಮಗನ ಕೊಲೆ ಮುಚ್ಚಿ ಹಾಕಲು ತಂದೆಯನ್ನೂ ಕೊಲೆ ಮಾಡಿದ ದುಷ್ಕರ್ಮಿಗಳು ಅಂದರ್…

ಮಗನ ಕೊಲೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ತಂದೆಯನ್ನೂ ಕೊಲೆ ಮಾಡಿದ ಹಂತಕರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.ಮೈಸೂರಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡಕಳ್ಳಿ ಗ್ರಾಮದಲ್ಲಿ ಘಟನೆ...

ಕಾರ್ಯಕರ್ತನ ಟೀ ಅಂಗಡಿಯಲ್ಲಿ ಲೆಮನ್ ಟೀ ಸವಿದ ಹೆಚ್ಡಿಕೆ…

ತಮ್ಮ ಕಾರ್ಯಕರ್ತನ ಟೀ ಅಂಗಡಿಯಲ್ಲಿ ಸ್ಪೆಷಲ್ ಲೆಮನ್ ಮಡಿಕೆ ಟೀ ಕುಡಿದ ಮಾಜಿ ಸಿಎಂ ಕುಮಾರಸ್ವಾಮಿ ಮತ್ತೊಮ್ಮೆ ಸರಳತೆ ಮೆರೆದಿದ್ದಾರೆ. ಇಂದು ಕಾರ್ಯಕ್ರಮದ ನಿಮಿತ್ತ...

ಏಷಿಯನ್ ಪೈಂಟ್ಸ್ ವಿರುದ್ದ ರೈತರ ಪ್ರತಿಭಟನೆ…ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಸಭೆ…

ಕಳೆದ 42 ದಿನಗಳಿಂದ ಮೈಸೂರಿನ ಏಷಿಯನ್‌ ಪೇಂಟ್ಸ್‌ ಕಾರ್ಖಾನೆ ಬಳಿ ಪ್ರತಿಭಟನೆಯಲ್ಲಿ ತೊಡಗಿರುವ ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇಂದು ಬೆಂಗಳೂರಿನಲ್ಲಿ ಬೃಹತ್‌ ಮತ್ತು...