32 C
Mysore
Wednesday, July 6, 2022
Home All News

All News

ನಾನು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುತ್ತೇನೆ…ಜಿಟಿಡಿ…

ಮೈಸೂರು,ಜೂ9,Tv10 ಕನ್ನಡರಾಜ್ಯಸಭಾ ಚುನಾವಣೆ ಯಲ್ಲಿ ನಾನು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದುಚಾಮುಂಡೇಶ್ವರಿ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಮಾಹಿತಿ ನೀಡಿದ್ದಾರೆ.ನಾನು ಜೆಡಿಎಸ್...

ಸಿಡಿಲು ಬಡಿದು ವೃದ್ದೆ ಸಾವು…

ಮೈಸೂರು,ಜೂ8,Tv10 ಕನ್ನಡಸಿಡಿಲು ಬಡಿದು ವೃದ್ದೆ ಸಾವನ್ನಪ್ಪಿದ ಘಟನೆ ಮೈಸೂರಿನ ಬೆಲವತ್ತ ಗ್ರಾಮದಲ್ಲಿ ನಡೆದಿದೆ.ಪುಟ್ಟಮ್ಮ ಮೃತ ದುರ್ದೈವಿ.ಮಳೆ ಸುರಿಯುತ್ತಿದ್ದ ಕಾರಣ ಮರದ ಕೆಳಗೆ ಆಶ್ರಯ ಪಡೆದಿದ್ದ...

ಸಿಸ್ಟರ್ ಗೆ ಜೀವಬೆದರಿಕೆ ವಿಡಿಯೋ ವೈರಲ್ ಪ್ರಕರಣಕ್ಕೆ ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ…

ಮೈಸೂರು,ಜೂ8,Tv10 ಕನ್ನಡಮೈಸೂರಿನ ಶ್ರೀರಾಂಪುರದಲ್ಲಿರುವ ಶಾಲೆಯ ಸಿಸ್ಟರ್ ಒಬ್ಬರಿಗೆ ಜೀವ ಬೆದರಿಕೆ ಇದೆ ಎಂಬ ಸೆಲ್ಪೀ ವಿಡಿಯೋಗೆ ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.ವೈರಲ್ ಮಾಡಿರುವ...

ಪ್ರತಿಭಟನೆ ನಡೆಸಿದ ವಕೀಲರಿಗೆ ಪ್ರತಾಪ್ ಸಿಂಹ ಪತ್ರದ ಮೂಲಕ ಸ್ಪಷ್ಟನೆ…

ಮೈಸೂರು,ಜೂ8,Tv10 ಕನ್ನಡಸಿದ್ದರಾಮಯ್ಯ ಟೀಕಿಸುವ ಭರದಲ್ಲಿ ವಕೀಲರಿಗೆ ಪ್ರತಾಪಸಿಂರಿಂದ ಅವಮಾನ ಮಾಡಿದ್ದಾರೆಂಬ ಆರೋಪಕ್ಕೆ ಸಂಸದರು ಪತ್ರದ ಮೂಲಕ ವಕೀಲರಿಗೆ ಸ್ಪಷ್ಟನೆ ನೀಡಿದ್ದಾರೆ.ನಮ್ಮ ಹೆಮ್ಮೆಯ ಪ್ರಧಾನಿ ಮೋದಿ...

ಪಿರಿಯಾಪಟ್ಟಣದಲ್ಲಿ ಮರ್ಯಾದಾ ಹತ್ಯೆ…ಪ್ರೀತಿಸಿದ ತಪ್ಪಿಗೆ ಹೆತ್ತವರಿಂದಲೇ ಕೊಲೆಯಾದ ಅಪ್ರಾಪ್ತೆ…

ಪಿರಿಯಾಪಟ್ಟಣ,ಜೂ7,Tv10 ಕನ್ನಡಪಿರಿಯಾಪಟ್ಟಣದ ಕಗ್ಗುಂಡಿ ಗ್ರಾಮದಲ್ಲಿ ಮರ್ಯಾದಾ ಹತ್ಯೆ ಒಂದು ಬೆಳಕಿಗೆ ಬಂದಿದೆ.ಅಂತರಜಾತಿ ಯುವಕನನ್ನ ಪ್ರೀತಿಸಿದ ಕಾರಣಕ್ಕೆ ಹೆತ್ತವರೇ ಅಪ್ರಾಪ್ತ ಮಗಳನ್ನ ಕೊಂದು ಪೊಲೀಸರ ಅತಿಥಿಯಾಗಿದ್ದಾರೆ.ಮಗಳನ್ನ...

ಬೆಲೆ ಬಾಳುವ ಮೊಬೈಲ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ…

ಮೈಸೂರು,ಜೂ6,Tv10 ಕನ್ನಡಆಟೋದಲ್ಲಿ ಮರೆತು ಹೋಗಿದ್ದ ಬೆಲೆ ಬಾಳುವ ಮೊಬೈಲ್ ಅನ್ನು ವಾರಸುದಾರರಿಗೆ ಹಿಂದಿರುಗಿಸಿದ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.ಆಟೋ ಚಾಲಕನ ಪ್ರಾಮಾಣಿಕತೆಗೆ ಮೈಸೂರು ಪೊಲೀಸರು...

ಮೈಸೂರಿನ ದಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ನಲ್ಲಿ ಆಯೋಜಿಸಿದ್ದ ಕೈಗಾರಿಕಾ ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಸಮಾರಂಭ

ಮೈಸೂರು ಕೈಗಾರಿಕೆಗಳ ಸಂಘ, ಮೈಸೂರು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ, ಹೆಬ್ಬಾಳು ಕೈಗಾರಿಕಾ ವಸಾಹತು ಉತ್ಪಾದಕರ ಸಂಘ, ಸೂಕ್ಷ್ಮ ಸಣ್ಣ ಮತ್ತು ಮಧ್ಯಮ...

ಸಿದ್ದರಾಮಯ್ಯ ವಕೀಲಿ ವೃತ್ತಿ ಬಗ್ಗೆ ಪ್ರತಾಪ್ ಸಿಂಹ ಹೇಳಿಕೆ ಹಿನ್ನಲೆ…ಹುಣಸೂರು ವಕೀಲರಿಂದ ಪ್ರತಿಭಟನೆ…

ಹುಣಸೂರು,ಜೂ6,Tv10 ಕನ್ನಡಸಿದ್ದರಾಮಯ್ಯ ತಾಲ್ಲೂಕಿನಲ್ಲಿ ವಕೀಲರಾಗಿದ್ದವರು ಅವರಿಗೇನು ಗೊತ್ತು ಆರ್ಥಿಕತೆ ವಿಚಾರಎಂಬ ಪ್ರತಾಪಸಿಂಹ ಹೇಳಿಕೆಗೆ ಹುಣಸೂರು ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಾಪಸಿಂಹ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ....

ಮಳೆ ಗಾಳಿ ರಭಸಕ್ಕೆ ಉರುಳಿ ಬಿದ್ದ ಜಿಯೋ ಟವರ್…ಮಳಿಗೆ ನೆಲಸಮ…

ಮಳೆ ಗಾಳಿ ರಭಸಕ್ಕೆ ಉರುಳಿ ಬಿದ್ದ ಜಿಯೋ ಟವರ್…ಮಳಿಗೆ ನೆಲಸಮ… ಚಿತ್ರದುರ್ಗ,ಜೂ6,Tv10 ಕನ್ನಡಚಿತ್ರದುರ್ಗ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದೆ.ಗಾಳಿ...

ಅನೈತಿಕ ಸಂಭಂಧ ಆರೋಪ…ಸಂಬಂಧಿಕನನ್ನ ಕೊಂದು ಪೊಲೀಸರಿಗೆ ಶರಣಾದ ಆರೋಪಿ…

ನಂಜನಗೂಡು,ಜೂ5,Tv10 ಕನ್ನಡಅನೈತಿಕ ಸಂಭಂಧ ಹಿನ್ನಲೆ ಸಂಭಂಧಿಕನನ್ನ ಮೊಚ್ಚಿನಿಂದ ಕೊಂದ ಆರೋಪಿ ಪೊಲೀಸರಿಗೆ ಶರಣಾದ ಘಟನೆ ದೊಡ್ಡಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಡ್ರಳ್ಳಿ ಗ್ರಾಮದಲ್ಲಿ ...

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ

ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮೈಸೂರು ನಗರದ ದಟ್ಟಗಳ್ಳಿ 3ನೇ ಹಂತ ಬಡಾವಣೆಯ ಉದ್ಯಾನವನದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ನೀರೆರೆದರು. ಶಾಸಕರಾದ...

ಸಾಲಬಾಧೆ…ಕೆರೆಗೆ ಹಾರಿ ರೈತ ಆತ್ಮಹತ್ಯೆ…

ಪಿರಿಯಾಪಟ್ಟಣ,ಜೂ4,Tv10 ಕನ್ನಡಸಾಲಬಾಧೆಯಿಂದ ರೈತ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಪಿರಿಯಾಪಟ್ಟಣ ತಾಲೂಕು ಮಾಗಳಿ ಗ್ರಾಮದಲ್ಲಿ ನಡೆದಿದೆ.ಕೃಷ್ಣ ಆತ್ಮಹತ್ಯೆಗೆ ಶರಣಾದ ರೈತ.ಖಾಸಗಿ ಫೈನಾನ್ಸ್ ನಲ್ಲಿ...
- Advertisment -

Most Read

ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರು ನಿರಾಳ…

ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರು ನಿರಾಳ… ತಿ.ನರಸೀಪುರ,ಜುಲೈ5,Tv10 ಕನ್ನಡಕಳೆದ ಮೂರು ದಿನಗಳಿಂದ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಚಿರತೆ ಸೆರೆಯಾಗಿದೆ.ತಾಲ್ಲೂಕಿನ ಮುತ್ತತ್ತಿ ಗ್ರಾಮದ ಬಳಿ ಬೋನಿಗೆ ಸಿಲುಕಿದೆ. ಮುತ್ತತ್ತಿ...

ಎಸಿಬಿ ಬಲೆಗೆ ಎಸ್ಸೈ,ಹೆಚ್.ಸಿ…ಲಂಚ ಪಡೆಯುವ ವೇಳೆ ಟ್ರಾಪ್…

ಎಸಿಬಿ ಬಲೆಗೆ ಎಸ್ಸೈ,ಹೆಚ್.ಸಿ…ಲಂಚ ಪಡೆಯುವ ವೇಳೆ ಟ್ರಾಪ್… ತಲಕಾಡು,ಜುಲೈ5,Tv10 ಕನ್ನಡಎಸಿಬಿ ಬಲೆಗೆ ತಲಕಾಡು ಸಬ್ ಇನ್ಸಪೆಕ್ಟರ್ ಹಾಗೂ ಹೆಡ್ ಕಾನ್ಸಟೇಬಲ್ ಬಿದ್ದಿದ್ದಾರೆ.ತಲಕಾಡು ಪಿಎಸ್ ಐ ಸಿದ್ದಯ್ಯ...

ಮಹಿಳೆ ಸಜೀವ ದಹನ…ಕೊಲೆ ಆರೋಪ…ಸೊಸೆ ಹಾಗೂ ಬೀಗರು ಪೊಲೀಸರ ವಶಕ್ಕೆ…

ಮಹಿಳೆ ಸಜೀವ ದಹನ…ಕೊಲೆ ಆರೋಪ…ಸೊಸೆ ಹಾಗೂ ಬೀಗರು ಪೊಲೀಸರ ವಶಕ್ಕೆ… ನಂಜನಗೂಡು,ಜುಲೈ5,Tv10 ಕನ್ನಡಮೂರು ತಿಂಗಳ ಹಿಂದಷ್ಟೆ ಮಗನನ್ನ ಕಳೆದುಕೊಂಡ ತಾಯಿ ಸಜೀವ ದಹನವಾಗಿದ್ದಾರೆ.ಮೃತಳ ತಾಯಿ ಕೊಲೆ...

ಮೈಸೂರು ಜಿಲ್ಲೆಯ ನಾಗನಹಳ್ಳಿಯಲ್ಲಿನ ಕೃಷಿ ತರಬೇತಿ ಕೇಂದ್ರ ಆವರಣದಲ್ಲಿ ಜಾಗೃತಕೋಶ ಮೈಸೂರು ವಿಭಾಗದ ಕಚೇರಿಯನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಉದ್ಘಾಟಿಸಿದರು.

ಮೈಸೂರು ಜಿಲ್ಲೆಯ ನಾಗನಹಳ್ಳಿಯಲ್ಲಿನ ಕೃಷಿ ತರಬೇತಿ ಕೇಂದ್ರ ಆವರಣದಲ್ಲಿ ಜಾಗೃತಕೋಶ ಮೈಸೂರು ವಿಭಾಗದ ಕಚೇರಿಯನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು...